“ನನ್ ಹೆಸ್ರು ಕಿಶೋರ ಏಳ್ ಪಾಸ್” ಚಿತ್ರದ ಟ್ರೈಲರ್ ಲಾಂಚ್ ,ಪೋಸ್ಟರ್ ಬಿಡುಗಡೆ

 

ಮೈಸೂರು:1 ಅಕ್ಟೋಬರ್ 2021

ನ@ದಿನಿ

                       ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ಶ್ರೀ ಶ್ರೀ ಅವಧೂತ ದತ್ತ ಪೀಠಂ ಶ್ರೀ ವಿಜಯಾನಂದ ತೀರ್ಥ ಸ್ವಾಮೀಜಿ ರವರ ನನ್ ಹೆಸ್ರು ಕಿಶೋರ ಏಳ್ ಪಾಸ್ ಚಿತ್ರದ ಟ್ರೈಲರ್ ಲಾಂಚ್ ನಂತರ ಪೋಸ್ಟರ್ ಬಿಡುಗಡೆ ಮೂಲಕ ಆಶೀರ್ವದಿಸಿದರು.

                    “ನನ್ ಹೆಸ್ರು ಕಿಶೋರ ಏಳ್ ಪಾಸ್ ಎಂಟು” ಮಕ್ಕಳ ಕನ್ನಡ ಚಲನಚಿತ್ರ 2019/2020ನೇ ಸಾಲಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆ ಆಗಿರುವ ಏಕೈಕ ಮಕ್ಕಳ ಕನ್ನಡ ಚಲನಚಿತ್ರವಾಗಿ ಹೊರಹೊಮ್ಮಿದೆ.

                   ಇದೇ ಸಂದರ್ಭದಲ್ಲಿ  ಚಿತ್ರದ  ನಿರ್ದೇಶಕರು ಭಾರತೀಶಂಕರ್, ನಿರ್ಮಾಪಕರು
ಎಂ ಡಿ ಪಾರ್ಥಸಾರಥಿ ,ಚಿತ್ರದಲ್ಲಿ ಅಭಿನಯಿಸಿರುವ ಅಥರ್ವ ಪವನ್ ತೇಜ , ಡ್ರಾಮಾ ಜ್ಯೂನಿಯರ್ ಮಹೇಂದ್ರ,ಮಂಜು ಕೊಪ್ಪಳ ,ಅಮಿತ್,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಅಭಿನಯಿಸಿರುವ ಸಾಯಿಕೃಷ್ಣ ,“ಒಂದಲ್ಲ ಎರಡಲ್ಲ”
ಕನ್ನಡ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದಿರುವ ಬಾಲ ನಟ ಮಾಸ್ಟರ್ ರೋಹಿತ್,ಕನ್ನಡ ಮಕ್ಕಳ ಚಲನಚಿತ್ರ ನೃತ್ಯಂ ಚಿತ್ರದಲ್ಲಿ ಅಭಿನಯಿಸಿರುವ ಶಶಿ ,ಮಿಥಾಲಿ ಸಂದರ್ಭದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *