ಸತತ 17 ವರ್ಷದಿಂದ ತಂದೆ ತಾಯಿ ಆಶೀರ್ವಾದೊಂದಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಸುತ್ತಿದ್ದಾರೆ ಡಾ.ಮಹೇಂದ್ರ ಸಿಂಗ್ ಕಾಳಪ್ಪ

ನಂದಿನಿ ಮನುಪ್ರಸಾದ್ ನಾಯಕ್

ಮೇ 9 ಶನಿವಾರದಂದು
ಬನ್ನೂರಿನ ಬಸ್ ನಿಲ್ದಾಣ ಸಮೀಪವಿರುವ ರೋಟರಿ ಶಾಲೆ ಆವರಣದಲ್ಲಿ ಮಧ್ಯಾಹ್ನ 1 ರಿಂದ 4 ಗಂಟೆವರಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.


ಪ್ರತಿ ತಿಂಗಳು 2ನೇ ಶನಿವಾರ ಸತತ 17 ವರ್ಷದಿಂದ ತಂದೆ
ಖಾನ್ ಸಿಂಗಜೀ ರಾಜ್ ಪುರೋಹಿತ್ ತಾಯಿ ಗೌರಿದೇವಿ ಆಶಿರ್ವಾದದೊಂದಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಏರ್ಪಡಿಸುತ್ತಾ ಬಂದಿದ್ದು ಸಾವಿರಾರು ಜನರು ಈ ಶಿಬಿರದಲ್ಲಿ ಭಾಗಿಯಾಗಿ ಸದುಪಯೋಗ ಪಡೆದುಕೊಂಡಿದ್ದಾರೆ.ಕೆಲವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯೂ ಆಗಿದೆ ಎಂದು ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಡಾ.ಮಹೇಂದ್ರ ಸಿಂಗ್ ಕಾಳಪ್ಪ ಬನ್ನೂರು ಇವರು ಭಾರತ್ ನ್ಯೂಸ್ ಟಿವಿಗೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *