ದಸರಾ ಫಲಪುಷ್ಪ ಪ್ರದರ್ಶನ “ಕಾಲೇಜು ಉದ್ಯಾನವನ” ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು

ನಂದಿನಿ ಮೈಸೂರು

ತೋಟಗಾರಿಕೆ ಇಲಾಖೆ ವತಿಯಿಂದ ಇತ್ತೀಚೆಗೆ ನಡೆದ ದಸರಾ ಫಲಪುಷ್ಪ ಪ್ರದರ್ಶನದಲ್ಲಿ “ಕಾಲೇಜು ಉದ್ಯಾನವನ” ವಿಭಾಗದಲ್ಲಿ ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಮೊದಲ ಸ್ಥಾನ ಗಳಿಸಿದೆ. 

ಕಾಲೇಜಿನ ಉದ್ಯಾನವನದ ಸಹಾಯಕರಾದ ಚಿಕ್ಕಣ್ಣ, ನಾಗರಾಜ್, ಮೇಲ್ವಿಚಾರಕರು ಹಾಗೂ ಸಂಸ್ಥೆಯ ಅಧ್ಯಕ್ಷಕರು ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ. ವಿಶ್ವನಾಥ್, ಪ್ರಾಂಶುಪಾಲರು ಬಿ. ಸದಾಶಿವೇಗೌಡ, ಮಹೇಶ್, ಜಯರಾಮ ಇದ್ದರು.

Leave a Reply

Your email address will not be published. Required fields are marked *