ನಂದಿನಿ ಮೈಸೂರು
ಕಾಪ್ ಕನೆಕ್ಟ್ ಮತ್ತು ಸೈಬರ್ ಹೈಜೀನ್ ಉಪಕ್ರಮಗಳ ಪ್ರಾರಂಭದೊಂದಿಗೆ ಸೈಬರ್ ವರ್ಸ್ ಫೌಂಡೇಶನ್ ಪ್ರಯೋಗಾಲಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಹಾರಾಜ ಯಧುವೀರ್ ರವರು, ಪತ್ನಿ ತ್ರಿಶಿಕಾ ರವರು,
ಐಟಿ/ಬಿಟಿ ಸಚಿವರಾದ ಶ್ರೀ ಅಶ್ವತ್ಥ ನಾರಾಯಣ್ ಅವರು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್.ಟಿ.ಸೋಮಶೇಖರ್ ಅವರು, ಮೈಸೂರು ಸಂಸದರಾದ ಪ್ರತಾಪ್ ಸಿಂಹ ಅವರು ಮತ್ತಿತರ ಅತಿಥಿಗಳು ಹಾಗು ವಿಶೇಷ ಆಹ್ವಾನಿತರು ಉಪಸ್ಥಿತರಿದ್ದರು.