ಕ್ರಿಸ್‌ಮಸ್ ಹಬ್ಬ ಶುಭ ಸುದ್ದಿ ತರಲಿ,ಸಾಂಕ್ರಾಮಿಕ ರೋಗವು ಕೊನೆಗೊಳ್ಳಲಿ:ಕೆಎ ವಿಲಿಯಂ

ಮೈಸೂರು:22 ಡಿಸೆಂಬರ್ 2021 ನಂದಿನಿ ಡಿ .25 ರಂದು ಸರ್ಕಾರದ ಕೋವಿಡ್ ಮಾರ್ಗ ಸೂಚಿಯಂತೆ ಕ್ರಿಸ್ ಮಸ್ ಹಬ್ಬವನ್ನು ಸರಳ ಸಾಂಪ್ರದಾಯಿಕವಾಗಿ…

ಮಾಹಿತಿ ಕಣಜ ಯೋಜನೆಯ ಕುರಿತು ಅರಿವು ಮೂಡಿಸುವ ವಿಶೇಷ ಗ್ರಾಮಸಭೆ

ಹೆಚ್ ಡಿ ಕೋಟೆ:22 ಡಿಸೆಂಬರ್ 2021 ಸಂಜಯ್ ಕೆ ಬೆಳತೂರು ಸರಗೂರು ವರದಿಗಾರರು ಇಂದು ತಾಲೂಕಿನ ಅಂತರಸಂತೆಯಲ್ಲಿ ಮಾಹಿತಿ ಕಣಜ ಯೋಜನೆಯ…

ಗಣಿತಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅನನ್ಯ:ಅನಂತರಾಮು

ಮೈಸೂರು:22 ಡಿಸೆಂಬರ್ 2021 ನಂದಿನಿ ಚಾಮುಂಡಿಪುರಂನಲ್ಲಿರುವ ಬಾಲಬೋಧಿನಿ ಶಾಲೆಯಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಭಾರತೀಯ ಗಣಿತ ಪ್ರತಿಭೆ ಶ್ರೀನಿವಾಸ್ ರಾಮಾನುಜನ್…

ಡಿ.25 ರಂದು ಪುನೀತ್ ರವರ ಸಮಾಧಿ ಕಡೆಗೆ ಪಾದಯಾತ್ರೆ ಕೈಗೊಳ್ಳಲಿರುವ ಮೈಸೂರಿನ ಅಭಿಮಾನಿಗಳು

ಮೈಸೂರು:22 ಡಿಸೆಂಬರ್ 2021 ನಂದಿನಿ ದಿ.ನಟ ಪುನೀತ್ ರಾಜ್‌ಕುಮಾರ್ ರವರ ದೇವಸ್ಥಾನದ ಕಡೆಗೆ ಪಾದಯಾತ್ರೆ ಶಿರ್ಷಿಕೆಯಡಿ ಮೊದಲನೇ ವರ್ಷದ ಪಾದಯಾತ್ರೆ ಪುನೀತ್…

ಡಿ.26 ರಂದು ಶ್ರೀ ಬಲಮುರಿ ಗಣಪತಿ ದೇವಸ್ಥಾನದಲ್ಲಿ 32 ನೇ ವಾರ್ಷಿಕೋತ್ಸವ, ಕಾಳಭೈರವೇಶ್ವರ ಸ್ವಾಮಿ ಹೋಮ

  ಮೈಸೂರು:22 ಡಿಸೆಂಬರ್ 2021 ನಂದಿನಿ ಮೈಸೂರು ನಗರದ ರೇಲ್ವೆ ನಿಲ್ದಾಣದಲ್ಲಿರುವ ಶ್ರೀ ಬಲಮುರಿ ಗಣಪತಿ ದೇವಸ್ಥಾನದ 32 ನೇ ವರ್ಷದ…

ಶ್ರೀ ಕ್ಷೇತ್ರ ಆದಿಚುಂಚನಗಿರಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಆಶೀರ್ವಾದ ಪಡೆದ ಡಾ.ತಿಮ್ಮಯ್ಯ

  ಮೈಸೂರು:21 ಡಿಸೆಂಬರ್ 2021 ನಂದಿನಿ ಇತ್ತೀಚೆಗೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಡಾಕ್ಟರ್ ಟಿ ತಿಮ್ಮಯ್ಯನವರು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮೈಸೂರು…

ಸ್ಟೆಮ್ ಸೆಲ್ ಚಿಕಿತ್ಸೆ ಮೂಲಕ ಇಷೆಮಿಕ್ ಲೆಗ್ ತೊಂದರೆಯಿದ್ದ ರೋಗಿಯ ಕಾಲನ್ನು ಉಳಿಸಿದ ವೈದ್ಯರು

ಮೈಸೂರು:21 ಡಿಸೆಂಬರ್ 2021 ನಂದಿನಿ *ಮೈಸೂರಿನಲ್ಲಿ ಮೊದಲ ಬಾರಿಗೆ ಸ್ಟೆಮ್ ಸೆಲ್ ಚಿಕಿತ್ಸೆ ಮೂಲಕ ಇಷೆಮಿಕ್ ಲೆಗ್ ತೊಂದರೆಯಿದ್ದ ರೋಗಿಯ ಕಾಲನ್ನು…

ಮಹಾರಾಷ್ಟ್ರ ಸರ್ಕಾರ, ಎಮ್. ಇ ಎಸ್ ವಿರುದ್ಧ ಅಣುಕು ಪ್ರತಿಭಟನೆ

ಮೈಸೂರು:21 ಡಿಸೆಂಬರ್ 2021 ನಂದಿನಿ ಬೆಳಗಾವಿಯಲ್ಲಿ ಎಂ ಇ ಎಸ್, ಶಿವಸೇನೆ ಕಾರ್ಯಕರ್ತರು ಪುಂಡಾಟ ನಡೆಸಿ, ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ,…

ತನ್ನ ತಲೆಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಿ ಮಾನವೀಯತೆ ಮೆರೆದ ಮೈಸೂರಿನ ಯುವತಿ

  ಸಾಹಿತ್ಯ ಯಜಮಾನ್ ( ಹಿರಿಯ ಪತ್ರಕರ್ತರು)             ಸಾಮಾನ್ಯವಾಗಿ ರಕ್ತದಾನ,ದೇಹದಾನ,ಅಂಗಾಂಗ ದಾನ ಮಾಡೋದುಂಟು…

ಅರಕಲಗೂಡು ತಾಲೂಕಿನ ನೂತನ ತಹಶೀಲ್ದಾರ್ ಆಗಿ ಶ್ರೀನಿವಾಸ್ ಅಧಿಕಾರ ಸ್ವೀಕಾರ

ಹಾಸನ:20 ಡಿಸೆಂಬರ್ 2021 ನಂದಿನಿ ಹಾಸನ ಜಿಲ್ಲೆ ಅರಕಲಗೂಡು ತಾಲೂಕು ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಆಗಿ ಇಂದು ಶ್ರೀನಿವಾಸ್ ರವರು…