ನಂದಿನಿ ಮೈಸೂರು
ಪೋದರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಬಿಜ್ ಕಿಡ್ಸ್ ಬಜಾರ್ ಎಂಬ ವಿನೂತನ ಕಾರ್ಯಕ್ರ ವನ್ನು ವಿಶೇಷವಾಗಿ ಹೆಬ್ಬಾಳದಲ್ಲಿ ಏರ್ಪಡಿಸಲಾಗಿತ್ತು.
ಡಾ. ಶ್ವೇತಾ ಮಡಪ್ಪಾಡಿ, ಪ್ರಾಂಶುಪಾಲರು ಕೃಷ್ಣ ಬಂಗೇರ, ಇವೆಂಟ್ cordinator smt ವಿಜಯ ಟೇಪ್ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದ ವಿಶೇಷತೆ ಪೋದರ್ ಶಾಲೆಯ ಮಕ್ಕಳು ತಾವೇ ತಯಾರಿಸಿದಂತ ಕರಕುಶಲ ವಸ್ತುಗಳನ್ನು ಪ್ರದರ್ಶಿಸಿ ಮತ್ತು ಮಾರಾಟ ಮಾಡುವ ಮೂಲಕ ಬಂದಂತ ಹಣವನ್ನು ಚಾರಿಟೇಬಲ್ ಟ್ರಸ್ಟ್ ಗಳಿಗೆ ನೀಡುವ ಮೂಲಕ ಪ್ರಶಂಸೆಯ ಕಾರ್ಯಕ್ಕೆ ಶಾಕ್ಷಿಯಾದರೂ.
ವಸ್ತು ಪ್ರದರ್ಶನ ಮತ್ತು ಮಾರಾಟ, ಫುಡ್ ಫೆಸ್ಟ್, ಕ್ರೀಡಾ ಚಟುವಟಿಕೆಗಳು ಶಾಲೆಯ ಮಕ್ಕಳು ಹಾಗೂ ಪೋಷಕರ ಸಂತಸದಿಂದ ಪಾಲ್ಗೊಂಡರು.
ಪೋದರ್ ಇಂಟರ್ನ್ಯಾಷನಲ್ ಶಾಲೆಯೂ ಬಗೆ ಬಗೆಯ ಸಾಮಾಜಿಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದು ಈ ಬಿಜ್ ಕಿಡ್ಜ್ ಬಜಾರ್ ಕಾರ್ಯಕ್ರಮ ವಿಶೇಷತೆಯಿಂದ ಕೂಡಿತ್ತು.
ಇದೇ ಸಂದರ್ಭದಲ್ಲಿ ಮಾತನಾಡಿದ
ಮುಖ್ಯ ಅತಿಥಿ ಶ್ವೇತಾ ಮಡಪ್ಪಾಡಿ ಹಾಗೂ ಶಾಲೆಯ ಪ್ರಾಂಶುಪಾಲರು ಕೃಷ್ಣ ಬಂಗೇರ ಕಾರ್ಯಕ್ರಮ ದ ಬಗ್ಗೆ ವಿವರಿಸಿದರು.