ಮದುವೆ ಬೀಗರ ಔತಣ ಕೂಟಕ್ಕೆ ಬನ್ನಿ

ಚಂದ್ರಕಲಾ ಮತ್ತು ಬಸವರಾಜು
ರವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಇವರ ಮದುವೆ ಬೀಗರ ಔತಣ ಕೂಟವನ್ನು
ಜೂನ್ 2 ರಂದು ಭಾನುವಾರ ಮಧ್ಯಾಹ್ನ 12:00 ಗಂಟೆಗೆ ಶ್ರೀ ಬೀರೇಶ್ವರ ಫಂಕ್ಷನ್ ಹಾಲ್ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನದ ರಸ್ತೆ,ಸರ್ಕಾರಿ ಉತ್ತನಹಳ್ಳಿ,ವರುಣಾ ಹೋಬಳಿ ಮೈಸೂರು ತಾಲ್ಲೂಕಿನಲ್ಲಿ ಆಯೋಜನೆಗೊಂಡಿದೆ.

ಆತ್ಮೀಯರು ಭಾಂಧವರು ಬೀಗರ ಔತಣ ಕೂಟಕ್ಕೆ ಆಗಮಿಸಿ ನವ ಜೋಡಿಗಳಿಗೆ ಆಶಿರ್ವಾದಿಸುವಂತೆ ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಗಳ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಶ್ರೀಪಾಲ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *