ಮೈಸೂರು:21 ಜನವರಿ 2022
ನಂದಿನಿ ಮೈಸೂರು
ಹೆಣ್ಣುಮಕ್ಕಳು ಸೌಂದರ್ಯ ವಾಗಿದ್ದರೂ ಸಹ ತನ್ನ ಸೌಂದರ್ಯ ದುಪ್ಪಟ್ಟು ಮಾಡೋಕೆ ಸಾಂಸ್ಕೃತಿಕ ನಗರೀ ಮೈಸೂರಿನಲ್ಲಿ ವಿಭಿನ್ನವಾದ
ಮೇಕಪ್ ಸ್ಟೂಡಿಯೋ ಆರಂಭವಾಗಿದೆ.
ಮೈಸೂರಿನ ಕುವೆಂಪುನಗರದಲ್ಲಿ ನೂತನವಾಗಿ ಆರಂಭವಾಗಿರುವ ಅನಿಷಾ ಪ್ರಮೋದ್ ಮೇಕಪ್ ಸ್ಟೂಡಿಯೊ ಮತ್ತು ಅಕಾಡೆಮಿ ಯನ್ನು ಲವ್ ಮಾಕ್ ಟೆಲ್ , ಬಡವ ರಾಸ್ಕಲ್ ನಾಯಕಿ, ಸ್ಯಾಂಡಲ್ ವುಡ್ ನಟಿ ಅಮೃತಾ ಅಯ್ಯಂಗಾರ್ ಹಾಗೂ
ಬಿಗ್ ಬಾಸ್ ಖ್ಯಾತಿಯ ಕಿಶನ್ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಮದುವೆಯ ಮನೆ
ಸ್ಟುಡಿಯೋಗೆ ಹೊಳ ಹೊಕ್ಕುತ್ತಿದ್ದಂತೆ
ವಿಶಾಲವಾದ ವಾತಾವರಣವನ್ನು ಹೊಂದಿದ್ದು, ವಧುವಿನ, ವಧು-ವರರಲ್ಲದವರಿಗೆ ಮತ್ತು ಪಾರ್ಟಿ ಮೇಕಪ್ ಸಹಾಯಕ್ಕಾಗಿ ಉತ್ತಮ ವೈಬ್ ಅನ್ನು ಪಡೆಯಲು ರಚಿಸಲಾಗಿದೆ, ಸ್ಟುಡಿಯೋ ಚಿತ್ರೀಕರಣ ಮತ್ತು ಕಾರ್ಯಕ್ರಮಗಳಿಗೆ ಆಭರಣಗಳನ್ನು ಬಾಡಿಗೆಗೆ ನೀಡುತ್ತದೆ.
ನವವಿನ್ಯಾಸದಲ್ಲಿ , ಉತ್ತಮ ಸೃಜನಶೀಲ ಚಿಂತನೆವುಳ್ಳ ಮೇಕಪ್ ಸ್ಟೂಡಿಯೋ , ಮತ್ತು ಅಕಾಡೆಮಿಯು ತಲೆ ಎತ್ತಿನಿಂತಿರುವುದು ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಲಿದೆ ಎನ್ನುವುದು ಸಂಸ್ಥಾಪಕಿ ಮನಿಷಾ ಪ್ತಮೋದ್ ಅವರ ಅಭಿಪ್ರಯಾವಾಗಿದೆ.
ಕಾರ್ಯಕ್ರಮದಲ್ಲಿ ಪ್ರಮೋದ್ ಬಗರೆ , ಪೂಜಾ ಜೋಶಿ ಇಗೂರ್ ಸ್ನೇಹಲ್ ಇಗೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.