ಮುತ್ತೂಟ್ ಫೈನಾನ್ಸ್ ಸಿಎಸ್ಆರ್ ಯೋಜನೆ ಮೂಲಕ ಶಾಲಾ ಅಕ್ಷರ ದಾಸೋಹ ಕಟ್ಟಡ ನವೀಕರಣ

 

 

ದಕ್ಷಿಣ ಕನ್ನಡ:7 ಮಾರ್ಚ್ 2022

ನಂದಿನಿ ಮೈಸೂರು

ಮುತ್ತೂಟ್ ಫೈನಾನ್ಸ್  ಸಿಎಸ್ಆರ್ ಕಾರ್ಯಕ್ರಮದಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸುಜೀರು ಇದರ ಅಕ್ಷರದಾಸೋಹ ಕೊಠಡಿಯ ನವೀಕರಣವನ್ನು ಮಾಡಿಕೊಡಲಾಯಿತು ಉದ್ಘಾಟನೆಯನ್ನು ಪುದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮಲಾನ್ ಮಾರಿಪಳ್ಳ ಇವರು ನಡೆಸಿದರು.

ಕಾರ್ಯಕ್ರಮದಲ್ಲಿ ಶ್ರೀ ಜ್ಞಾನೇಶ್ ಕ್ಷೇತ್ರ ಶಿಕ್ಷಣಾಧಿಕಾರಿ ಬಂಟ್ವಾಳ ತಾಲೂಕು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಎಂ ಹುಸೇನ್ ಬಂಟ್ವಾಳ ಗ್ರಾಮಾಂತರ ಠಾಣೆಗೆ ನಿರೀಕ್ಷಕರಾದ ಟಿ ಬಿ ನಾಗರಾಜ್ ಶ್ರೀ ತಾರಾನಾಥ ವಿಜಿಲೆನ್ಸ್ ಆಫೀಸರ್ ಮುತ್ತೂಟ್ ಫೈನಾನ್ಸ್ ಮ್ಯಾಂಗಲೋರ್ ರೀಜನ್ ಶ್ರೀ ಸಂದೇಶ shenoy, ಸಿಬಿಎಂ ಪುತ್ತೂರು ವಿಭಾಗ ಶ್ರೀಮತಿ ಗಾಯತ್ರಿ ನಾಯಕ್ ಬ್ರಾಂಚ್ ಮ್ಯಾನೇಜರ್ ಮುತ್ತೂಟ್ ಫೈನಾನ್ಸ್ ಪರಂಗಿಪೇಟೆ ಶ್ರೀ ಪ್ರಸಾದ್ ಕುಮಾರ್ ಸಿಎಸ್ಆರ್ ಮನೇಜರ್ ಮಂಗಳೂರು ರಿಜನ್ ಶ್ರೀ ಹರೀಶ್ ಕೆ ಪಿಡಿಓ ಪುದು ಗ್ರಾಮಪಂಚಾಯತ್ ಶ್ರೀಮತಿಯ ಲಿಡಿಯಾ ಪಿಂಟು ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಶ್ರೀ ಉಮರ್ ಫಾರೂಕ್ ಎಸ್ಡಿಎಂಸಿ ಅಧ್ಯಕ್ಷರು ಶ್ರೀ ಪ್ರಕಾಶ್ ರೈ ಸಮಾಜಸೇವಕರು ಶ್ರೀಮತಿ ವಿಶಾಲಕ್ಷಿ ಮುಖ್ಯೋಪಾಧ್ಯಾಯರು ಶ್ರೀಮತಿ ಶಶಿಮಂಗಳ ಮುಖ್ಯ ಶಿಕ್ಷಕರು ಪ್ರೌಢಶಾಲೆ ಶ್ರೀ ಮಹಮ್ಮದ್ ತುಂಬೆ ಶ್ರೀ ಶೋಭರಾಜ್ ಶ್ರೀ ಅರಿಪ್ಪಾಡಿ ಶಾಲಾ ಶಿಕ್ಷಕರು ಶಾಲಾ ಮೇಲುಸ್ತುವಾರಿ ಸದಸ್ಯರು ಗ್ರಾಮ ಪಂಚಾಯತ್ ಸದಸ್ಯರು ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *