ಮೈಸೂರು:3 ಮೇ 2022
ನಂದಿನಿ ಮೈಸೂರು
ಮೈಸೂರಿನ ಸೋನಾ ಮೋಟಾರ್ಸ್ ಮಾಲೀಕರಾದ ಶರೀಫ್ ಅವರಿಗೆ ಜನ ಆಶಾ ಹೋಮ್ ಅಪ್ಲೈಯನ್ಸಸ್ ಮತ್ತು ಜನ ಆಶಾ ವೀರು ಎಲೆಕ್ಟ್ರಿಕ್ ಸ್ಕೂಟರ್ ಡಿಸ್ಟ್ರಿಬ್ಯೂಟರ್ ಅಗ್ರಿಮೆಂಟ್ ಮಾಡಿಕೊಳ್ಳಲಾಯಿತು.ಮೈಸೂರು ತಾಲೂಕು ಮತ್ತು ಮೈಸೂರ್ ಡಿಸ್ಟ್ರಿಕ್ಟ್ ಎಲ್ಲ ಭಾಗಗಳಿಗೂ ನಮ್ಮ ಜನ ಆಶಾ ಪ್ರಾಡಕ್ಟ್ ಗಳನ್ನು ಒಳಗೊಂಡಿರುತ್ತದೆ.