ಮೈಸೂರು:5 ಸೆಪ್ಟೆಂಬರ್ 2022
ನಂದಿನಿ ಮೈಸೂರು
ಹೊಸ ಪರಿಸರದೊಂದಿಗೆ ನವೀಕೃತಗೊಂಡ ಜೋಯಾಲುಕ್ಕಾಸ್ ಮತ್ತೆ ಆರಂಭವಾಗಿದೆ.
ಮೈಸೂರಿನಲ್ಲಿ ಪುನರಾರಂಭವಾಗಿರುವ ಶೋರೋ ಅನ್ನು ನಟಿ ಅನುಷ ರೈ ಹಾಗೂ ಮೇಯರ್ ಸುನಂದಾ ಪಾಲನೇತ್ರ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಜಗತ್ತಿನ ಅಚ್ಚುಮೆಚ್ಚಿನ ಜೋಯಂಗ್ಯಾಸ್, ತಮ್ಮ ಗ್ರಾಹಕರಿಗೆ ಆತ್ಯಾಕರ್ಷಕ ಕೊಡುಗೆಗಳೊಂದಿಗೆ ಮೈಸೂರಿನ ಆಭರಣ ಮಳಿಗೆಯನ್ನು ನವೀಕರಣದ ನಂತರ ಮತ್ತೆ ತೆರೆಯುತ್ತಿದೆ. ಮೈಸೂರಿನ ವಿಸ್ತ್ರತ ಮತ್ತು ನವೀಕರಿಸಿದ ಶೋರೂಮ್ ತನ್ನ ಎಲ್ಲಾ ಅಭರಣಪ್ರಿಯರಿಗೆ ಸಂತಸದಾಯಕ ಮತ್ತು ಶ್ರೀಮಂತ ಆಭರಣ ಖರೀದಿ ಅನುಭವವನ್ನು ತರಲು ಸನ್ನದ್ಧವಾಗಿದೆ. ನವೀಕೃತ ಮೈಸೂರು ಮಳಿಗೆಯ ಮರು-ಉದ್ಘಾಟನೆಯಾಗಿದ್ದು
ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ನಟಿ ಅನುಷ ರೈ ತಿಳಿಸಿದರು.
ಪಾಲಿಕೆ ಸದಸ್ಯ ಸತೀಶ್, ರಾಜೇಶ್ ಕೃಷ್ಣನ್,
ಜೀನೇಶ್,ರಜು ಪೌಲ್ ಸೇರಿದಂತೆ ಇತರರು ಭಾಗಿಯಾಗಿದ್ದರು.