ನಂದಿನಿ ಮೈಸೂರು ಪಿರಿಯಾಪಟ್ಟಣ ತಾಲೂಕಿನ ಕೋಮಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ 2021 22 ನೇ ಸಾಲಿನ ವಾರ್ಷಿಕ ಮಹಾಸಭೆ…
Month: September 2022
ಸೆಪ್ಟೆಂಬರ್ ೧೬ ರಂದು ರಿಯಾ ಹಾರರ್, ಥ್ರಿಲ್ಲರ್, ಸಸ್ಪೆನ್ಸ್ ಕನ್ನಡ ಚಿತ್ರ ಬಿಡುಗಡೆ
ನಂದಿನಿ ಮೈಸೂರು ಸೆಪ್ಟೆಂಬರ್ ೧೬ ರಂದು ರಿಯಾ ಹಾರರ್, ಥ್ರಿಲ್ಲರ್, ಸಸ್ಪೆನ್ಸ್ ಕನ್ನಡ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.…
ವನಿತಾ ಸದನ ಶಾಲೆಗೆ 15 ಕಂಪ್ಯೂಟರ್ ನೀಡಿದ ಥಿಯರಮ್ ಇಂಡಿಯಾ
ಮೈಸೂರು:13 ಸೆಪ್ಟೆಂಬರ್ 2022 ನಂದಿನಿ ಮೈಸೂರು ಥಿಯರಮ್ ಇಂಡಿಯಾ ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತದ್ದು ಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಂಪ್ಯೂಟರ್…
ಮೇಯರ್‌ಗೆ ಕುದುರೆ ಸವಾರಿ ತರಬೇತಿ ಹೇಗಿದೆ ಗೊತ್ತಾ?ಚಿಕ್ಕವನಾಗಿದ್ದಾಗ ಕುದುರೆ ನೋಡ್ತಿದ್ದೇ ಈಗ ಸವಾರಿ ಮಾಡುವ ಅವಕಾಶ ಸಿಕ್ಕಿದೆ:ಮೇಯರ್ ಶಿವಕುಮಾರ್
ನಂದಿನಿ ಮೈಸೂರು ಮೇಯರ್‌ಗೆ ಕುದುರೆ ಸವಾರಿ ತರಬೇತಿ ಹೇಗಿದೆ ಗೊತ್ತಾ? ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ…
ದಸರಾ ಆನೆಗಳಿಗೆ ಕುಶಾಲತೋಪು ತಾಲೀಮು
ನಂದಿನಿ ಮೈಸೂರು ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2022 ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಕುಶಾಲತೋಪು ಸಿಡಿಸಲು ಗಜಪಡೆ ಹಾಗೂ…
ಪ್ರವಾಸಿಗರ ವಿಶ್ರಾಂತಿಗಾಗಿ” ದಿ ಮೈಸೂರು ಗ್ರ್ಯಾಂಡ್ ಸಜ್ಜು
ಮೈಸೂರು:11 ಸೆಪ್ಟೆಂಬರ್ 2022 ನಂದಿನಿ ಮೈಸೂರು ಸಾಂಸ್ಕೃತಿಕ ನಗರೀ ಮೈಸೂರಿನಲ್ಲಿ ನೂತನವಾಗಿ ಪ್ರವಾಸಿಗರಿಗೆ ಅನುಕೂಲವಾಗಲೆಂದು ದಿ ಮೈಸೂರು ಗ್ರ್ಯಾಂಡ್ ಎಂಬ ವಸತಿ…
412 ನೇ ನಾಡಹಬ್ಬ ಉದ್ಘಾಟಿಸಲಿದ್ದಾರೆ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು
ನಂದಿನಿ ಮೈಸೂರು ಐತಿಹಾಸಿಕ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಲಿರುವ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಗೆ ಅಭಿನಂದನೆಗಳು. ಎಸ್ ಟಿ…
ಕೆಳಗನಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಅಧ್ಯಕ್ಷ ಕೃಷ್ಣೇಗೌಡ, ಉಪಾಧ್ಯಕ್ಷ ನಾಗರಾಜು ಆಯ್ಕೆ
ಪಿರಿಯಾಪಟ್ಟಣ:10 ಸೆಪ್ಟೆಂಬರ್ 2022 ನಂದಿನಿ ಮೈಸೂರು ಪಿರಿಯಪಟ್ಟಣ ತಾಲೂಕಿನ ರಾವಂದೂರು.ಇಲ್ಲಿನ ಸಮೀಪದ ಕೆಳಗನಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ…
ಭಾವನಾತ್ಮಕ ಟ್ವೀಟ್ ಮಾಡಿದ ಜೊತೆ ಜೊತೆಯಲ್ಲಿ ಧಾರಾವಾಹಿ ಮಾಜಿ ನಾಯಕ ಆರ್ಯವರ್ಧನ್
ನಂದಿನಿ ಮೈಸೂರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ಧ್ ಅವರು ಆರ್ಯವರ್ಧನ್ ಹೆಸರಿನ ಪಾತ್ರ ನಿರ್ವಹಿಸುತ್ತಿದ್ದರು. ಈಗ ಅವರು ಹೊರ ಹೋದ ಕಾರಣ,…
ಅರಣ್ಯ ಹಕ್ಕು ಕಾಯ್ದೆ 2006ರ ನಿಯಮ 2008ರತಿದ್ದುಪಡಿ 2012ರ ಪ್ರಕಾರ ಕಾಯ್ದೆಯನ್ನು ಅನುಷ್ಟಾನ ಗೊಳಿಸುವಂತೆ ಒತ್ತಾಯಿಸಿ ಆದಿವಾಸಿಗಳ ಪ್ರತಿಭಟನೆ
ನಂದಿನಿ ಮೈಸೂರು ಅರಣ್ಯ ಹಕ್ಕು ಕಾಯ್ದೆ 2006ರ ನಿಯಮ 2008ರತಿದ್ದುಪಡಿ 2012ರ ಪ್ರಕಾರ ಕಾಯ್ದೆಯನ್ನು ಅನುಷ್ಟಾನ ಗೊಳಿಸುವಂತೆ ಒತ್ತಾಯಿಸಿ…