ನಂದಿನಿ ಮೈಸೂರು
ಅರಣ್ಯ ಹಕ್ಕು ಕಾಯ್ದೆ 2006ರ ನಿಯಮ 2008ರತಿದ್ದುಪಡಿ 2012ರ ಪ್ರಕಾರ ಕಾಯ್ದೆಯನ್ನು ಅನುಷ್ಟಾನ ಗೊಳಿಸುವಂತೆ ಒತ್ತಾಯಿಸಿ ಮೂರನೇ ದಿನದಿಂದ ಆದಿವಾಸಿಗಳು ಕಾಡಂಚಿನಲ್ಲಿ ಕುಳಿತು ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅನುಷ್ಟಾನ ಪ್ರಕ್ರಿಯೆಗೆ ಚಾಲನೆ ನೀಡಿದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಮಣಿವಣ್ಣನ್ ರವರಿಗೆ ಹಾಗೂ ನಿರ್ದೇಶಕರಾದ ಕಾಂತರಾಜು ರವರ ಗಮನ ಸೆಳೆಯಬೇಕೆಂದು ಮನವಿ ಬುಡಕಟ್ಟು ಸಮುದಾಯದ ಶೈಲೇಂದ್ರ ಕುಮಾರ್ ಮನವಿ ಮಾಡಿದರು.