ಶಾಸಕ ಸಾರಾ ಮಹೇಶ್ ವಿರುದ್ಧ ಎಫ್ ಐ ಆರ್ ದೂರು ದಾಖಲು ಎಂದು ಹೇಳಲಾಗುತ್ತಿದ್ದು ಲಕ್ಷ್ಮೀಪುರಂ ಠಾಣೆ ಬಳಿ ಪ್ರತಿಭಟನೆ

ಮೈಸೂರು:30 ಏಪ್ರಿಲ್ 2022 ನಂದಿನಿ ಮೈಸೂರು ಶಾಸಕ ಸಾರಾ ಮಹೇಶ್ ವಿರುದ್ಧ ಎಫ್ ಐ ಆರ್ ದೂರು ದಾಖಲು ಎಂದು ಹೇಳಲಾಗುತ್ತಿದ್ದು…

ಮೇ ೩ರಂದು ಕವಿ ಕೆ.ಎಸ್.ನಿಸಾರ್ ಅಹಮ್ಮದ್ ‘ನೆನಪಿನೋತ್ಸವ’ ಮತ್ತು ನಿತ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ

ಮೈಸೂರು:30 ಏಪ್ರಿಲ್ 2022 ನಂದಿನಿ ಮೈಸೂರು ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ ವತಿಯಿಂದ ಮೇ ೩ರಂದು ಕವಿ ಕೆ.ಎಸ್.ನಿಸಾರ್ ಅಹಮ್ಮದ್…

ಹೋಮ್ ಟೌನ್ ಶೋರೂಂ ಆರಂಭ

ಮೈಸೂರು:30 ಏಪ್ರಿಲ್ 2022 ನಂದಿನಿ ಮೈಸೂರು ಮೈಸೂರಿನ ಹುಣಸೂರು ರಸ್ತೆಯಲ್ಲಿ ಭಾರತದ ನೆಚ್ಚಿನ ಹೋಮ್ ರೀಟೇಲ್ ಸ್ಟೋರ್ ಹೋಮ್‌ಟೌನ್ ಶುಕ್ರವಾರ ಉದ್ಘಾಟನೆಗೊಂಡಿದೆ.…

ಶಾಲೆಗಳಲ್ಲಿ ಖಾಲಿ ಇರುವ 300 ಮುಖ್ಯ ಶಿಕ್ಷಕರ ಬಡ್ತಿ ಕೌನ್ಸಿಲಿಂಗ್

ಮೈಸೂರು:30 ಏಪ್ರಿಲ್ 2022 ನಂದಿನಿ ಮೈಸೂರು ಜಿಲ್ಲಾ ಉಪನಿರ್ದೇಶಕರ ಕಚೇರಿ ಬಳಿ ಮುಖ್ಯ ಶಿಕ್ಷಕರ ಬಡ್ತಿ ಕೌನ್ಸಿಲಿಂಗ್ ನಡೆಯುತ್ತಿದೆ. ಪ್ರಾಥಮಿಕ ಶಾಲೆಯಲ್ಲಿ…

ಮೈಸೂರಿನಲ್ಲಿ ಬರ್ಲಿನೋಕ್ ಫರ್ನಿಚರ್ ಶೋರೂಂ ಉದ್ಘಾಟಿಸಿದ ಸಂಸದ ಪ್ರತಾಪ್ ಸಿಂಹ

ಮೈಸೂರು:29 ಏಪ್ರಿಲ್ 2022 ನಂದಿನಿ ಮೈಸೂರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬರ್ಲಿನೋಕ್ ಫರ್ನಿಚರ್ ಮಳಿಗೆ ಉದ್ಘಾಟನೆಗೊಂಡಿತು. ಮೈಸೂರಿನ ಆಲನಹಳ್ಳಿ ಪೋಲಿಸ್ ಠಾಣೆ…

ಕೆ.ಆರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿಯಿಂದ ಸಂಗ್ರಹವಾದ 40 ಸಾವಿರ ಹಣ ಪಕ್ಷಕ್ಕೆ ಹಸ್ತಾಂತರ

ಮೈಸೂರು:30 ಏಪ್ರಿಲ್ 2022 ನಂದಿನಿ ಮೈಸೂರು ಮೈಸೂರಿನ ಕೆ.ಆರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿಯಿಂದ ಸಂಗ್ರಹವಾದ ಹಣವನ್ನ ಮೈಸೂರು ಜಿಲ್ಲಾ ನಗರ…

ಹಿಂದುಳಿದ ವರ್ಗಗಳು ಹಾಗೂ ಶೋಷಿತ ಸಮುದಾಯಗಳ ಐಕ್ಯತಾ ಸಮಾವೇಶದ ಪ್ರಚಾರ ವಾಹನಕ್ಕೆ ಹೆಚ್.ಸಿ.ಮಹದೇವಪ್ಪ ಚಾಲನೆ

ಮೈಸೂರು:30 ಏಪ್ರಿಲ್ 2022 ನಂದಿನಿ ಮೈಸೂರು ಹಿಂದುಳಿದ ವರ್ಗಗಳು ಹಾಗೂ ಶೋಷಿತ ಸಮುದಾಯಗಳ ಐಕ್ಯತಾ ಸಮಾವೇಶದ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.…

ಒಂದೇ ಸೂರಿನಡಿ ಇಂಡಿಯನ್ ಲೈಫ್ ಸ್ಟೈಲ್

ಮೈಸೂರು:29 ಏಪ್ರಿಲ್ 2022 ನಂದಿನಿ ಮೈಸೂರು ಮೈಸೂರಿನಲ್ಲಿ ಇಂದಿನಿಂದ ಆರಂಭವಾಗಿರುವ ಇಂಡಿಯನ್ ಲೈಫ್ ಸ್ಟೈಲ್ ಎಕ್ಸಿಬ್ಯೂಶನ್ ಉದ್ಘಾಟನೆಗೊಂಡಿತು. ಮೈಸೂರಿನ ಸರ್ದನ್ ಸ್ಟಾರ್…

ನೂರಾರು ಅವಮಾನ ಅನುಭವಿಸಿದ ಅಂಬೇಡ್ಕರ್ ಸಂವಿಧಾನವನ್ನ ಕೊಡುಗೆಯಾಗಿ ನೀಡಿದರು:ಹೆಚ್.ಸಿ.ಮಹದೇವಪ್ಪ

ಮೈಸೂರು:28 ಏಪ್ರಿಲ್ 2022 ನಂದಿನಿ ಮೈಸೂರು ಮೈಸೂರು ಶರಣ ಮಂಡಲಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೈಸೂರು ಜಿಲ್ಲಾಪತ್ರಕರ್ತರ ಭವನದಲ್ಲಿ…

ಏ.29, 30 ರಂದು ಇಂಡಿಯನ್ ಲೈಫ್ ಸ್ಟೈಲ್ ಮೇಳ:ತನಿಷ್ಕ

ಮೈಸೂರು:28 ಏಪ್ರಿಲ್ 2022 ನಂದಿನಿ ಮೈಸೂರು ಮೈಸೂರಿನಲ್ಲಿ ಏ.29 ಮತ್ತು 30 ರಂದು ಇಂಡಿಯನ್ ಲೈಫ್ ಸ್ಟೈಲ್ ಮೇಳ ಹಮ್ಮಿಕೊಳ್ಳಲಾಗಿದೆ ಎಂದು…