112 Views
ಸುತ್ತೂರು:27 ಆಗಸ್ಟ್ 2021
ನ@ದಿನಿ
ಚಾಮರಾಜನಗರ ಮೈಸೂರು ವೀಕೆಂಡ್ ಕರ್ಫೂ ರದ್ದು ಮಾಡುವಂತೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಮನವಿ ಮಾಡಲಿದ್ದೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಸುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೋವಿಡ್ ಹಿನ್ನಲೆ ಕಳೆದ ವಾರ ಮಾತ್ರ ವಿಕೇಂಡ್ ಕರ್ಫ್ಯೂ ಗೆ ಒತ್ತಾಯ ಇತ್ತು.ವೀಕೆಂಡ್ ಮುಂದುವರೆಸುವುದು ಅಗತ್ಯ ವಿಲ್ಲ.ಒಂದು ತಿಂಗಳಿಂದ ಜಿಲ್ಲೆಯಲ್ಲಿ ಕೋವಿಡ್ ಕಡಿಮೆ ಆಗುತ್ತಿದೆ.ಇಂದು ಸಂಜೆ ಸಿಎಂ ಜೊತೆ ಮಾತಾಡಿ ವಿಕೇಂಡ್ ಕರ್ಫ್ಯೂ ರದ್ದು ಮಾಡಿ ಅಂತ ಮನವಿ ಮಾಡುತ್ತೇನೆ ಎಂದರು.