ಮೈಸೂರು: 5 ಜೂನ್ 2022
ನಂದಿನಿ ಮೈಸೂರು
ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಸಿಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆ ಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಬಿ. ಎಸ್. ಮಂಜುನಾಥಸ್ವಾಮಿ, ಅಪರ ಜಿಲ್ಲಾಧಿಕಾರಿಗಳು, ಬಿ. ರಾಮ್ ಪ್ರಸಾದ್, ಚುನಾವಣಾ ತಹಶೀಲ್ದಾರ್, ಶಿವಪ್ರಸಾದ್, ಶಿಷ್ಟಾಚಾರ ತಹಶೀಲ್ದಾರ್ ಮತ್ತು ಕುಮಾರಸ್ವಾಮಿ, ಹಾಜರಿದ್ದರು.