ನಂದಿನಿ ಮೈಸೂರು
ನಾಗರಹೊಳೆ ಹುಲಿ ಸುರಕ್ಷಿತ ಪ್ರದೇಶ ಡಿ.ಬಿ. ಕುಪ್ಪೆ ವನ್ಯಜೀವಿ ವಲಯದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದಿನಾಂಕ:01-07-2022 ರಿಂದ07-07-2022ರವರೆಗೆ ವನಮೋತ್ಸವದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ದಿನಾಂಕ:04-07-20220 ರಂದು ಮಹದೇವ್ ಎಸ್. ಪಿ .ಅರಣ್ಯ ಸುರಕ್ಷಣಾಧಿಕಾರಿಗಳು ಮೇಟಿಕುಪ್ಪೆ ವನ್ಯಜೀವಿ ಉಪವಿಭಾಗ ಅಂತರಸಂತೆ ರವರು, ಶ್ರೀಟಿ.ರವಿಕುಮಾರ್ ತಾಲ್ಲೂಕು ಆರೋಗ್ಯಾಧಿಕಾರಿಗಳು ಹೆಚ್.ಡಿ ಕೋಟೆ ತಾಲ್ಲೂಕು, ಶ್ರೀ, ಮಧು ಕೆ. ಎಲ್. ವಲಯ ಅರಣ್ಯ ಅಧಿಕಾರಿಗಳು ಡಿ.ಬಿ. ಕುಪ್ಪೆ ವನ್ಯಜೀವಿ ವಲಯರವರು ಹಾಗೂ ಸಿಬ್ಬಂದಿ ವರ್ಗದವರು ಡಿ .ಬಿ ಕುಪ್ಪೆ ವಲಯ ಕಚೇರಿ, ಬಳ್ಳೆ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವುದರ ಮುಖಾಂತರ ವನಮೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.