ನಂದಿನಿ ಮೈಸೂರು
ಪಡುವಾರಹಳ್ಳಿಯ ಸ್ನೇಹ ಬಳಗದ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಪಡುವಾರಹಳ್ಳಿ ಮಹಾರಾಣಿ ಕಾಲೇಜು ಮುಂಭಾಗವಿರುವ ಶ್ರೀ ಮಹರ್ಷಿ ವಾಲ್ಮೀಕಿ ರಸ್ತೆಯ ನಾಮಫಲಕದ ಬಳಿ ವಾಲ್ಮೀಕಿರವರ ಭಾವಚಿತ್ರಕ್ಕೆ ಮಾಜಿ ಶಾಸಕ ಎಲ್ .ನಾಗೇಂದ್ರ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಮಾಜಿ ಅದ್ಯಕ್ಷರಾದ ಕೆ ಉಮಾಶಂಕರ್, ನಿರ್ದೇಶಕ ಪಡುವಾರಹಳ್ಳಿಯ ಎಂ ರಾಮಕೃಷ್ಣ,ಸಿ.ಡಿ.ಕುಮಾರ್,ಈ.ಬಸವರಾಜು, ಪ್ರಕಾಶ್,ಕಿರಣ್, ಚಿಕ್ಕವೆಂಕಟು,ಈ.ಬಸವರಾಜು, ಜಯಣ್ಣ,ಸುರೇಂದ್ರ,ನಾಗ,ಮಾದೇಶ್, ಕಿಟ್ಟಿ,ಸಂತೋಷ್, ಸುರೇಂದ್ರ, ಪ್ರಕಾಶ್,ಕುಂಬಾರಕೊಪ್ಪಲಿನ ಪ್ರವೀಣ ಸೇರಿದಂತೆ ಬಳಗದ ಸದಸ್ಯರು ಹಾಜರಿದ್ದರು.