ಸುಕೃತಾ ಕೆ. ಪಿ ರವರಿಗೆ ಪಿಎಚ್.ಡಿ ಪದವಿ

ನಂದಿನಿ ಮೈಸೂರು

*ಸುಕೃತಾ ಕೆ. ಪಿ ರವರಿಗೆ ಪಿಎಚ್.ಡಿ ಪದವಿ.*

ಮೈಸೂರು ವಿಶ್ವವಿದ್ಯಾನಿಲಯದ ಡಾ. ಎಂ.ಪಿ ಸದಾಶಿವ ಅವರ ಮಾರ್ಗದರ್ಶನದಲ್ಲಿ ಕೆ.ಪಿ ಸುಕೃತಾ ರವರು ಮಂಡಿಸಿದ್ದ
Synthesis and Biological studies of nitrogen based Heterocycles ಮಹಾಪ್ರಬಂಧಕ್ಕೆ ಮೈಸೂರು ವಿವಿ ಯಿಂದ ರಸಾಯನಶಾಸ್ತ್ರ ವಿಷಯದಲ್ಲಿ ಕೆ.ಪಿ ಸುಕೃತಾರವರಿಗೆ ಪಿ.ಎಚ್. ಡಿ ಪದವಿ ಲಭಿಸಿದ್ದು ಮುಂದಿನ ಘಟಿಕೋತ್ಸವದಲ್ಲಿ ಪಿ.ಎಚ್.ಡಿ ಪದವಿ ಪ್ರಧಾನ ಮಾಡಲಾಗುವುದು ಎಂದು ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಪತ್ನಿ ಸುಕೃತಾ.ಕೆ.ಪಿ ರವರಿಗೆ ಪಿ.ಎಚ್. ಡಿ ಪದವಿ ದೊರೆತ ಕಾರಣ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಾರ್ಯ ನಿರ್ವಹಿಸುತ್ತಿರುವ ಸಂತೋಪ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *