ಶ್ರೀ ಕ್ಷೇತ್ರ ಆದಿಚುಂಚನಗಿರಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಆಶೀರ್ವಾದ ಪಡೆದ ಡಾ.ತಿಮ್ಮಯ್ಯ

 

ಮೈಸೂರು:21 ಡಿಸೆಂಬರ್ 2021

ನಂದಿನಿ

ಇತ್ತೀಚೆಗೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಡಾಕ್ಟರ್ ಟಿ ತಿಮ್ಮಯ್ಯನವರು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮೈಸೂರು ಶಾಖಾ ಮಠಕ್ಕೆ ಭೇಟಿ ಮಾಡಿ ಶ್ರೀ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ರವರನ್ನು ಆಶೀರ್ವಾದ ಪಡೆದರು.

ಡಾಕ್ಟರ್ ಡಿಜೆ ವಿಜಯಕುಮಾರ್, ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರು ಮುಖಂಡರಾದ ಹುಣಸೂರು ಬಸವಣ್ಣ, ಮಧು ನಳ್ಳಿ ಲೋಕೇಶ್ ,  ಎಸ್ ನಾಗರಾಜು ಅಧ್ಯಕ್ಷರು ನಂದಿನಿ ನಾಗರಿಕ ಹಿತರಕ್ಷಣಾ ಸಮಿತಿ ಮೈಸೂರ್ ಇವರುಗಳು ಜೊತೆಗಿದ್ದರು.

ಗ್ರಾಮಾಂತರ ಪ್ರದೇಶದಲ್ಲಿ ಎಲ್ಲ ಜನಾಂಗವನ್ನು ಸಮತೋಲನ ಮಾಡಿಕೊಂಡು ಅಭಿವೃದ್ಧಿಯತ್ತ ಸಾಗಲು ಡಾಕ್ಟರ್ ತಿಮ್ಮಯ್ಯ ನವರಿಗೆ ಶ್ರೀಮಠದ ಆಶೀರ್ವಾದ ಸದಾ ಇರುತ್ತದೆಂದು ಹಾರೈಸಿದರು.

Leave a Reply

Your email address will not be published. Required fields are marked *