ಮೈಸೂರು:4 ಫೆಬ್ರವರಿ 2022
ನಂದಿನಿ ಮೈಸೂರು
ನಿಮ್ಮ ಮನೆಯಲ್ಲಿ ಅಕ್ಕಪಕ್ಕದ ಜಾಗದಲ್ಲಿ ಹಾವುಗಳು ಕಂಡು ಬಂದರೇ ಎದರ ಬೇಡಿ ಎಂದು ಸ್ನೇಕ್ ರಮೇಶ್ ಸಾರ್ವಜನಿಕರಲ್ಲಿ ಮನವಿ ಮಾಡದ್ದಾರೆ.
ಪ್ರೀತಿ ಬಡಾವಣೆಯಲ್ಲಿ ಹಾವು ಕಾಣಿಸಿಕೊಂಡಿತ್ತು.ನನಗೆ ಕರೆ ಮಾಡಿದ್ರೂ.ನಾನು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ನಾಗರಹಾವನ್ನ ಸೆರೆಹಿಡಿದಿದ್ದೇನೆ.ನಾನು ಇದುವರೆಗೂ10ಸಾವಿರ ಹಾವು ಹಿಡಿದಿದ್ದೇನೆ.ಚಾಮುಂಡಿ ಬೆಟ್ಟೆ,ಇತರ ಅರಣ್ಯ ಪ್ರದೇಶಕ್ಕೆ ಬಿಡುತ್ತೇನೆ .ಹಿಂದೆ ಹಾವುಗಳ ಸಂರಕ್ಷಣೆ ಮಾಡೋರು ಕಡಿಮೆ ಇದ್ರು.ಹಾವುಗಳು ಕಾಣಿಸಿಕೊಂಡರೇ ಕೊಲ್ಲೋರೇ ಜಾಸ್ತಿ.ನನಗೆ ಅದು ಬೇಸರ ತಂದಿತ್ತು.ನನ್ನ ಮನಸ್ಸಿಗೆ ಬಂದದ್ದು ಹಾವನ್ನ ರಕ್ಷಣೆ ಮಾಡೋದನ್ನ ಕಲಿಯಬೇಕು ಅಂತ.ಆಗಾಗಿ ಹಾವು ರಕ್ಷಣೆಯಲ್ಲಿ ತೊಡಗಿದ್ದೇನೆ.ಹಾವುಗಳು ಕಂಡುಬಂದರೇ ಯಾರು ಅದನ್ನ ಹಿಂಸಿಸಬೇಡಿ.ಕೊಲ್ಲಬೇಡಿ ಈ
9945108998 ನಂಬರ್ ಗೆ ಕರೆ ಮಾಡಿ ಎಂದು ತಿಳಿಸಿದರು.