ನಿವೇಶನಾ ಆಕಾಂಕ್ಷಿಗಳಿಗೆ ಕಡಿಮೆ ದರದಲ್ಲಿ ಸೈಟು ಲಭ್ಯ

ನಂದಿನಿ ಮೈಸೂರು

ನಿವೇಶನಾ ಆಕಾಂಕ್ಷಿಗಳಿಗೆ ಕಡಿಮೆ ದರದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನೂ ಒಳಗೊಂಡ ಸೈಟುಗಳನ್ನೂ ನೀಡಬೇಕು ಎನ್ನುವ ಸದುದ್ದೇಶದಿಂದ ಕೆ.ಬಿ.ಎಲ್ ಹೌಸ್ ಬಿಲ್ಡಿಂಗ್ ಕೋ- ಅಪರೇಟಿವ್ ಸೊಸೈಟಿ ಯನ್ನು ಮೈಸೂರು ಕೇಂದ್ರವಾಗಿ ಇಟ್ಟುಕೊಂಡು ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಗೆ ಒಳಪಟ್ಟಂತೆ ಸ್ಥಾಪಿಸಲಾಗಿದೆ. ಇದರ ಷೇರು ಸಂಗ್ರಹಿಸುವ ಕಾರ್ಯ ಪ್ರಾರಂಭವಾಗಿದ್ದು, ಫೆಬ್ರವರಿ 28ನೇ ತಾರೀಖು ಕೊನೆಯ ದಿನವಾಗಿದೆ.

 

ಶ್ರಿ ಎಲ್. ರವಿರವರು ಮುಖ್ಯ ಪ್ರವರ್ತಕರಾಗಿದ್ದಾರೆ. ಆಸಕ್ತ ಸಾರ್ವಜನಿಕರು ಡಾ.ಈ.ಸಿ.ನಿಂಗರಾಜ್ ಗೌಡ, ಮೊಬೈಲ್ ಸಂಖ್ಯೆ : 9980184789 ಯನ್ನು ಸಂಪರ್ಕಿಸಬಹುದಾಗಿದೆ. ಇದರ ಮುಖ್ಯ ಕೇಂದ್ರ ಕಛೇರಿಯೂ ಮೈಸೂರಿನ ಗೀತಾ ರಸ್ತೆಯಲ್ಲಿದೆ. ಕೆಬಿಎಲ್ ಸಿದ್ದಿ ವಿನಾಯಕ ದೇವಸ್ಥಾನ, KBL Silicon City ಇಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಷೇರು ಸಂಗ್ರಹಿಸಲೂ ಚಾಲನೆಯನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಪ್ರವರ್ತಕರಾದ ಎಲ್.ರವಿ, ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ, ಎನ್.ಕಿರಣ್, ಎಂ.ಮೋಹನ್, ಎಂ.ಎಸ್.ಉಮಶಂಕರ್ ಆರಾಧ್ಯ, ಮೃತ್ಯುಂಜಯ ರೆಡ್ಡಿ, ಶ್ರೀಮತಿ ರೇಖಾ ಪ್ರದೀಪ್, ಡಿ.ಶ್ರೀಕಂಠೇಗೌಡ, ಬಿ.ಎನ್. ಸುರೇಶ್, ಕೆ.ಎನ್.ಸಂತೋಷ್, ಗೋಪಾಲ್, ಸಿ.ಎಂ.ಮಂಜುನಾಥ್, ಚಂದ್ರಶೇಖರ್, ಲಕ್ಷ್ಮಿಕಾಂತ್, ಪುಟ್ಟಸ್ವಾಮಿಗೌಡ, ರವಿ, ವೆಂಕಟೇಶ್, ನೀತಿನ್ ಕುಮಾರ್, ದಿಲೀಪ್ ಆರಾಧ್ಯ ಇನ್ನೂ ಮುಂತಾದವರು ಭಾಗವಹಿಸಿದ್ದರು.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸದ,
ಡಾ.ಈ.ಸಿ.ನಿಂಗರಾಜ್ ಗೌಡ,
ಸಿಂಡಿಕೇಟ್ ಮಾಜಿ ಸದಸ್ಯರು,
ಮೈಸೂರು ವಿಶ್ವವಿದ್ಯಾನಿಲಯ.
ಮೊಬೈಲ್ ನಂಬರ್ : 9980184789

Leave a Reply

Your email address will not be published. Required fields are marked *