ಗ್ರಾಹಕರನ್ನ ಸೆಳೆಯಲು ಎ.ಆರ್. ಎಸ್ ಟೆಕ್ಸ್ ಟೈಲ್ಸ್ ಶೋ ರೂಂನಿಂದ ಮಹಾಶಿವರಾತ್ರಿ ಪ್ರಯುಕ್ತ “UP To 50 % To 80% ಆಫರ್” ಕೊಡುಗೆ

ನಂದಿನಿ ಮೈಸೂರು

ಮೈಸೂರಿನಲ್ಲಿ, ನೂತನವಾಗಿ ಪ್ರಾರಂಭವಾಗಿರುವ ಎ. ಆರ್. ಎಸ್, ಟೆಕ್ಸ್ ಟೈಲ್ಸ್ ಶೋ ರೂಂಗೆ ಗ್ರಾಹಕರನ್ನು ಸೆಳೆಯಲು ಶಿವರಾತ್ರಿಯ ವಿಶೇಷ ಆಫರ್ UP To 50 % To 80% ರಿಯಾಯಿತಿ ದರದಲ್ಲಿ ಕೊಡುಗೆಯಾಗಿ ನೀಡಲಾಗುತ್ತಿದೆ ಎಂದು ಮ್ಯಾನೇಜರ್ ಗೋಪಾಲ್ ಅವರು ತಿಳಿಸಿದರು.

ಪಿ.ಆರ್. ಎಸ್‌.ಟೆಕ್, ಟೈಲ್ ಶೋ ರೂಂ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಬೆಂಗಳೂರಿನಲಲಿ ARS, ಟೆಕ್ಸ್ ಟೈಲ್ಸ್ ಮೂರು ಶೋ ರೂಂಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಮೈಸೂರಿನಲ್ಲಿಯೂ ನೂತನ ವಾಗಿ ನಾರಾಯಣ ಶಾಸ್ತ್ರಿ ರಸ್ತೆ, ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಎದುರು, ದೇವರಾಜರಸ್ತೆಯ ವಾನ್ ಸೇನ್ ಶೋರೂಂ ಹಿಂಭಾಗ ಐದು ಮಳಿಗೆಯ ವಿಶಾಲವಾದ ಎ .ಆರ್.ಎಸ್ ಶೋ ರೂಂ
ಜನವರಿ 05 ರಂದು ಪ್ರಾರಂಭವಾಗಿದೆ.

ಮಹಿಳೆಯರಿಗೆ ಪುರುಷರಿಗೆ ಮತ್ತು ಮಕ್ಕಳಿಗೆ ವಿವಿಧ ಬಗೆಯ ಉಡುಪುಗಳು, ಪಾದರಕ್ಷೆ, ಗೃಹಪಯೋಗಿ ವಸ್ತುಗಳು ಒಂದೇ ಸೂರಿನಡಿ ಉತ್ತಮ ದರದಲ್ಲಿ, ಮಾರಾಟ ಮಾಡಲಾಗುತ್ತಿದೆ, ಮುಂಬರುವ ಶಿವರಾತ್ರಿ ಮತ್ತು ಯುಗಾದಿ ಹಬ್ಬದ ಪ್ರಯುಕ್ತ, ಎಲ್ಲಾ ವರ್ಗದ ಗ್ರಾಹಕರಿಗೂ ಕೈಗೆಟಕುವ ದರದಲ್ಲಿ, ವಿಶೇಷ ಆಫರ್‌ ನೀಡಲಾಗುತ್ತಿದ್ದು UP To 50 % To 80% ರಿಯಾಯಿತಿ ದರದಲ್ಲಿ, ಉತ್ತಮ ಬ್ರಾಂಡ್ ಗಳ ಉಡುಪುಗಳನ್ನು ಕೊಂಡುಕೊಳ್ಳಬಹುದಾಗಿದೆ.
ಒಂದು ಬಾರಿ ಬಂದರೆ ಮತ್ತೆ ಮತ್ತೆ ಬರುವಂತಹ ಗ್ರಾಹಕ ಸ್ನೇಹಿ ಶೋರೂಂ ಇದಾಗಿದ್ದು, ವಿಶೇಷ ಆಫರ್ ಅನ್ನು ಕಳೆದು ಕೊಳ್ಳಬೇಡಿ ಎ.ಆರ್.ಎಸ್‌. ಶೋರೂಂಗೆ ಒಮ್ಮೆ ಭೇಟಿ ನೀಡಿ ಎಂದು ಮನವಿ ಮಾಡಿದರು.

ಸುದ್ದಿಗೋಷ್ಟಿಯಲ್ಲಿ ಗೌತಮ್,ಸಂತೋಷ ಹಾಜರಿದ್ದರು.

Leave a Reply

Your email address will not be published. Required fields are marked *