ಚಿಕ್ಕಮಗಳೂರು:14 ನವೆಂಬರ್ 2021
ನಂದಿನಿ
ಕಳಸಾಪುರ & ಇಂದಾವರ ಗ್ರಾಮದಲ್ಲಿರುವ ಶಾಲೆಗಳಲ್ಲಿ ಕಂಪ್ಯೂಟರ್, ಲ್ಯಾಪ್ ಟಾಪ್, ಬ್ಯಾಟರಿ, ಗ್ಯಾಸ್ ಸ್ಟವ್, ಫ್ಯಾನ್, ಟಿವಿ & ಮೊಬೈಲ್ ಫೋನ್ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ತಂಡ ದಸ್ತಗಿರಿ ಮಾಡಿ, ಒಟ್ಟು ರೂ. 1.81 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.