ಸರಗೂರು:6 ಅಕ್ಟೋಬರ್ 2021
ನ@ದಿನಿ
ಹೆಚ್ ಡಿ ಕೋಟೆ ಸರಗೂರು ತಾಲೂಕಿನಲ್ಲಿ ಇಂದು BVS ವತಿಯಿಂದ “ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದರಾಗುವುದು ಹೇಗೆ?” ಎಂಬ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಹೆಚ್ ಡಿ ಕೋಟೆ ಸರಗೂರು ತಾಲೂಕಿನಲ್ಲಿ ಅಕ್ಕ IAS ಅಕಾಡೆಮಿಯ ನಿರ್ದೇಶಕರಾದ ಡಾ ಶಿವಕುಮಾರ್,ಸಂದೀಪ್ ರಾವಣೀಕರ್, ಸರೋಜ,ಸುಪ್ರೀತ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.
ಸರಗೂರಿನ ಸುತ್ತಾಮುತ್ತಿನಲ್ಲಿರುವ ಯುವಕ ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಯ ಕಾರ್ಯಾಗಾರದಲ್ಲಿ ಭಾಗಿಯಾಗಿ ಸುದುಪಯೋಗಪಡಿಸಿಕೊಂಡರು.