ನಂದಿನಿ ಮೈಸೂರು
ಆಸ್ಕರ್ ಗೆದ್ದ “ಆರ್‌ಆರ್‌ಆರ್” ಚಿತ್ರದ ಭಾಗವಾಗಿರುವ ಸೂಪರ್‌ಸ್ಟಾರ್ ರಾಮ್ ಚರಣ್ ಮತ್ತು ಅವರ ತಂದೆ ಚಿರಂಜೀವಿ ಅವರು ಗೌರವಾನ್ವಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿ ಮಾಡಿದ್ದರು. ಕೇಂದ್ರ ಗೃಹ ಸಚಿವರು ಆಸ್ಕರ್ ಪ್ರಶಸ್ಯಿ ಗೆದ್ದಿರುವುದಕ್ಕಾಗಿ ಅವರನ್ನು ಅಭಿನಂದಿಸಿದರು.