ವರುಣನ ಅಬ್ಬರ ಮನೆಗೆ ನುಗ್ಗಿದ ಮಳೆ ನೀರು ಬಡಾವಣೆಯ ರಸ್ತೆ ಜಲಾವೃತ

19 Views

ಮೈಸೂರು:25 ಅಕ್ಟೋಬರ್ 2021

ನ@ದಿನಿ

ನೆನ್ನೇ ಸುರಿದ ಭಾರಿ ಮಳೆಯಿಂದಾಗಿ
ಮನೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಮೈಸೂರಿನ ಆನಂದನಗರ ಆಶ್ರಯ
ಬಡಾವಣೆಯ ಮನೆಗಳಿಗೆ ಮಳೆ‌ ನೀರು ನುಗ್ಗಿದ್ದು ಚಾಮುಂಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.

ಬಡಾವಣೆ ರಸ್ತೆಗಳು ಜಲಾವೃವಾಗಿದ್ದು ಅಧಿಕಾರಿಗಳ ಜೊತೆ ಬಡಾವಣೆ ಪರೀಶಿಲಿಸಿದ ಜಿಡಿಟಿ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿ,ತಡೆಗೊಡೆ ನಿರ್ಮಾಣ ಮಾಡಲು ಕೂಡಲೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಜಿಟಿ ದೇವೇಗೌಡ ಸೂಚಿಸಿದ‌್ದಾರೆ.

ಇದೇ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ನಿರ್ಮಲ ಹರೀಶ್, ಪಾಲಿಕೆ ಅಧಿಕಾರಿಗಳು ಮೂಡಾ ಅಧಿಕಾರಿಗಳು ಜೊತೆಗಿದ್ದರು.

Leave a Reply

Your email address will not be published.