ರಾಚಪ್ಪಾಜಿ ಸಿದ್ದಪ್ಪಾಜಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಸಾರಾ ಮಹೇಶ್

 

 

ನಂದಿನಿ ಮೈಸೂರು

ಇಂದು ರಾಚಪ್ಪಾಜಿ ಸಿದ್ದಪ್ಪಾಜಿ ಪೂಜಾ ಕಾರ್ಯಕ್ರಮ ನೆರವೇರಿತು.ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿ, ಸಾತಿಗ್ರಾಮ ಗ್ರಾಮಕ್ಕೆ ಆಗಮಿಸಿದ ಶಾಸಕ ಸಾ.ರಾ. ಮಹೇಶ್ ರವರು ದೇವರ ದರ್ಶನ ಪಡೆದರು.ಸಾ.ರಾ.ಮಹೇಶ್ ರವರಿಗೆ ಗ್ರಾಮದ ಮುಖಂಡರು ಸಾಥ್ ನೀಡಿದರು.

 

Leave a Reply

Your email address will not be published. Required fields are marked *