ನಂದಿನಿ ಮೈಸೂರು
ವಿಶ್ವ ಪರಿಸರ ದಿನಚಾರಣೆ ಪ್ರಯುಕ್ತ ಮೈಸೂರಿನ ನ್ಯಾಯಲಯದ ಆವರಣದಲ್ಲಿ ಗಿಡ ನೆಡಲಾಯಿತು.
ಮೈಸೂರಿನ ಪ್ರದಾನ ಜಿಲ್ಲಾ ನ್ಯಾಯಧೀಶರಾದ ಸಂಗ್ರೇಶಿ ಗಿಡ ನೆಟ್ಟು ಗಿಡಕ್ಕೆ ನೀರೆರೆಯುವ ಮೂಲಕ ಪರಿಸರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ವಕೀಲರ ಸಂಘದ ಅದ್ಯಕ್ಷರಾದ ಮಹದೇವಸ್ವಾಮಿ, ಕಾರ್ಯದರ್ಶಿ ಉಮೇಶ್ ಎಸ್, ಉಪಾದ್ಯಕ್ಷ ರಾದ ಪುಟ್ಟಸಿದ್ದೇಗೌಡ, ನಾಗೇಶ್ ಮಹದೇವಸ್ವಾಮಿ ಇತರರು ಭಾಗವಹಿಸಿದರು.