ನಾಯಕರ ವಿದ್ಯಾಭಿವೃದ್ಧಿ ಸಂಘದ ಪದಾಧಿಕಾರಿಗಳ ಆಯ್ಕೆ

ನಂದಿನಿ ಮೈಸೂರು

ನಾಯಕರ ವಿದ್ಯಾಭಿವೃದ್ಧಿ ಸಂಘ(ರಿ) ಮೈಸೂರು,
ನಾಯಕರ ವಿದ್ಯಾರ್ಥಿ ನಿಲಯ, ಸರಸ್ವತಿಪುರಂ, ಮೈಸೂರು. ನ ಸರ್ವ ಸದಸ್ಯರುಗಳ ವಾರ್ಷಿಕ ಮಹಾಸಭೆಯನ್ನ ನಡೆಸಿ 2023 _24 ರಿಂದ ಮೂರು ವರ್ಷಗಳ ಅವಧಿಗೆ ಈ ಕೆಳಕಂಡ ಪದಾಧಿಕಾರಿಗಳನ್ನು ಸಭೆಯು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ
1). ಶ್ರೀ ಮಹದೇವ ನಾಯಕ, ಬಿ,ಕಾಂ.

2).ಉಪಾಧ್ಯಕ್ಷರುಗಳಾಗಿ

೧)ಶ್ರೀ ಬಿ ಮಹದೇವಯ್ಯ,
೨)ಶ್ರೀ ಸುಂದರ್ ಕುಮಾರ್,
೩)ಶ್ರೀ ಸಿದ್ದರಾಜು,

3).ಪ್ರಧಾನಕಾರ್ಯ ದರ್ಶಿ
ಶ್ರೀ ಎಂ ಪುಟ್ಟಣ್ಣ

4).ಸಹ ಕಾರ್ಯದರ್ಶಿ ಶ್ರೀ ಎಂ. ಕೆ. ಗಣೇಶ್ ಮೂರ್ತಿ,

5).ಖಜಾಂಚಿ ಶ್ರೀಗೋವಿಂದರಾಜು (ಸರ್ವೇಯರ್) .

ಇವರುಗಳು ನೂತನ ಪದಾಧಿಕಾರಿಗಳಾಗಿ ಅವಿರೋಧವಾಗಿ ಸರ್ವಾನು ಮತದಿಂದ ಆಯ್ಕೆಯಾಗಿರುತ್ತಾರೆಂದು _’ವಿದ್ಯಾ ಅಭಿವೃದ್ಧಿ_ _ಸಂಘ ಮೈಸೂರು_’ ಇದರ ನೂತನ ಅಧ್ಯಕ್ಷರಾದ ಶ್ರೀ ಮಹಾದೇವ ನಾಯಕ ರವರು ತಿಳಿಸಿದ್ದಾರೆ

Leave a Reply

Your email address will not be published. Required fields are marked *