ನಂಜನಗೂಡು ಬೀದಿ ವ್ಯಾಪಾರಿ ಮಹಿಳೆಯರಿಗೆ ಇ ಶ್ರಮ್ ಕಾರ್ಡ್ ವಿತರಣೆ

ನಂಜನಗೂಡು:1 ಮಾರ್ಚ್ 2022

ನಂದಿನಿ ಮೈಸೂರು

ಇಂದು ನಂಜನಗೂಡು ಬೀದಿ ವ್ಯಾಪಾರಿ ಮಹಿಳೆಯರಿಗೆ ಇ ಶ್ರಮ್ ಕಾರ್ಡ್ ನೀಡಲಾಯಿತು.

ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಸುನಿಲ್ ಅವರ ನೇತೃತ್ವದಲ್ಲಿ ಇ ಶ್ರಮ ಕಾರ್ಡ್ ವಿತರಿಸಲಾಯಿತು.

 

ರಾಜ್ಯ ಕಾರ್ಯದರ್ಶಿಯಾದ ಪ್ರನ್ಸಿಸ್ ಮತ್ತು ಶಿವಕುಮಾರ್ ಜಿಲ್ಲಾಧ್ಯಕ್ಷರಾದ ನಾಗರಾಜ್ ಮೈಸೂರು ನಗರ ಅಧ್ಯಕ್ಷರಾದ ವಿನಯ್ ಕುಮಾರ್, ನಂಜನಗೂಡು ಕಾಂಗ್ರೆಸ್ ಮುಖಂಡರು ಹಾಜರಾಗಿದ್ದರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *