ಮೈಸೂರು ನಾಯಕ ಪ್ರಾಕ್ಷಿಕ ಪತ್ರಿಕೆಯ 2024 ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಶಾಸಕ ಕೆ.ಹರೀಶ್ ಗೌಡ

ನಂದಿನಿ ಮೈಸೂರು

ಮೈಸೂರು ನಾಯಕ ಪ್ರಾಕ್ಷಿಕ ಪತ್ರಿಕೆ ವತಿಯಿಂದ 2024 ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಮೈಸೂರಿನ ಜಲದರ್ಶಿನಿಯಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯರಾದ ಮಹದೇಶ್ ರವರಿಗೆ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ನಗರಪಾಲಿಕೆ ಸದಸ್ಯರು ಭಾಗ್ಯ ಮಾದೇಶ್ ರಮೇಶ್ ಪಾಪಣ್ಣ ಮಹಾದೇವ್, ರಮೇಶ್ ಬಾಬು, ಚಾಮುಂಡಿಬೆಟ್ಟದ ಮಾದೇಶ್, ಸ್ವಾಮಿ, ತಾವರೆಕಟ್ಟೆ ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್ ಕೃಷ್ಣ ಕುಮಾರ್, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷರಾದ ಎಸ್ ಬಾಲಕೃಷ್ಣ,ಕುಮಾರ್, ಸಂಪಾದಕರು ಸತ್ಯನಾರಾಯಣ ಸೇರಿದಂತೆ ಇತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *