ನಂದಿನಿ ಮೈಸೂರು
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಪವನ್ ಸಿದ್ದರಾಮರವರನ್ನ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಜಿಲ್ಲಾಧ್ಯಕ್ಷರಾದ
ಮಡ್ಡಿಕೆರೆ ಗೋಪಾಲ್’ರವರು ನೇಮಕಾತಿ ಮಾಡಿ ಆದೇಶ ಪತ್ರವನ್ನು ಮೈಸೂರು ಜಿಲ್ಲಾ ಸಾಹಿತ್ಯ ಭವನದಲ್ಲಿ ನೀಡಿದರು.
ಕಾರ್ಯಕ್ರಮದಲ್ಲಿ ವಿ.ಆರ್.ಶೈಲಜ ಕುಲಸಚಿವರು,ಮೈಸೂರು ವಿ.ವಿ,ಡಾ.ಪದ್ಮಾಶೇಖರ್ ವಿಶ್ರಾಂತ ಕುಲಪತಿಗಳು ಹಾಗೂ ಅಧ್ಯಕ್ಷರು, ಕನ್ನಡ ಲೇಖಕಿಯರ ಟ್ರಸ್ಟ್(ರಿ,)ಶ್ರೀಮತಿ ಲಲಿತಾ ಜಿ.ಟಿ.ದೇವೇಗೌಡ ಅಧ್ಯಕ್ಷರು,ಕ.ರಾ.ಪ.ಸ.ಸಂ.ಮಹಾಮಂಡಲ ಬೆಂಗಳೂರು.ಡಾ.ಹೆಚ್.ಎಲ್.ಪುಷ್ಪಾ ಅಧ್ಯಕ್ಷರು,ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು.ಡಾ.ಸಿ.ಜಿ.ಉಷಾದೇವಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕರು.ಎಂ.ಚಂದ್ರಶೇಖರ್ ಮಾಜಿ ಜಿಲ್ಲಾಧ್ಯಕ್ಷರು,ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು.ಜಾಕೀರ್ ಹುಸೇನ್ ರಾಜ್ಯಾಧ್ಯಕ್ಷರು ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ಮೈಸೂರು