ಮೈಸೂರು ಜಿಲ್ಲೆಯ ನೂತನ ಅಪರ ಪೊಲೀಸ್ ಅಧೀಕ್ಷಕರಾಗಿ ಡಾ.ನಂದಿನಿ. ಬಿ. ಎನ್ ಅಧಿಕಾರ ಸ್ವೀಕಾರ

ನಂದಿನಿ ಮೈಸೂರು

 

ಮೈಸೂರು ಜಿಲ್ಲೆಯ ನೂತನ ಅಪರ ಪೊಲೀಸ್ ಅಧೀಕ್ಷಕರಾಗಿ ಡಾ.ನಂದಿನಿ. ಬಿ. ಎನ್ ರವರು ಅಧಿಕಾರ ವಹಿಸಿಕೊಂಡರು.

ಈ ಹಿಂದೆ ಇದ್ದ ಎಎಸ್ಪಿ ಶಿವಕುಮಾರ್ ರವರು ಎಸ್ಪಿ ಕಚೇರಿಯಲ್ಲಿ ಡಾ. ನಂದಿನಿರವರಿಗೆ ಹೂಗುಚ್ಚ ನೀಡಿ ಅಧಿಕಾರ ಹಸ್ತಾಂತರಿಸಿದರು.

Leave a Reply

Your email address will not be published. Required fields are marked *