ಪಿಸ್ತೂಲ್ ಷೂಟಿಂಗ್ ಸ್ಪರ್ಧೆ

ಮೈಸೂರು:30 ಡಿಸೆಂಬರ್ 2021

ನಂದಿನಿ

ಮೈಸೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ 2021 ರ ಅಂಗವಾಗಿ ಅಧಿಕಾರಿಗಳಿಗಾಗಿ ನಡೆದ ಪಿಸ್ತೂಲ್ ಷೂಟಿಂಗ್ ಸ್ಪರ್ಧೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಚೇತನ್.ಆರ್.ಐಪಿಎಸ್ ರವರು ಭಾಗವಹಿಸಿದರು. ಅಪರ ಪೊಲೀಸ್ ಅಧೀಕ್ಷಕರಾದ .ಆರ್. ಶಿವಕುಮಾರ್ ರವರು , ಇತರ ಹಿರಿಯ ಕಿರಿಯ ಅಧಿಕಾರಿಗಳು ಪಾಲ್ಗೊಂಡರು.

Leave a Reply

Your email address will not be published. Required fields are marked *