ರಾಘವೇಂದ್ರ ಯಡಿಯೂರಪ್ಪನವರನ್ನು ಅಭಿನಂಧಿಸಿದ ಬಿಜೆಪಿ ನಾಯಕರು

ನಂದಿನಿ ಮೈಸೂರು

ಶಿವಮೊಗ್ಗ ನಗರದಲ್ಲಿ ಇಂದು ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಹಾಲಿ ಲೋಕಸಭಾ ಸದಸ್ಯರಾದ  ರಾಘವೇಂದ್ರ ಯಡಿಯೂರಪ್ಪನವರನ್ನು ಶಿವಮೊಗ್ಗದಲ್ಲಿ ಭೇಟಿ ಮಾಡಿ ಅಧಿಕ ಮತದಿಂದ ಗೆದ್ದು ಪ್ರಧಾನ ಮಂತ್ರಿ ಮೋದಿಜಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಲಿ ಎಂದು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರು ಚಾಮರಾಜನಗರ ಮೀಸಲು ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಎಸ್ ಬಾಲರಾಜ್ ಬಿಜೆಪಿಯ ಹಿರಿಯ ಮುಖಂಡರಾದ ಗುರುಪಾದ ಸ್ವಾಮಿ ಮೈಸೂರು ನಗರ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾದ ಕೇಬಲ್ ಮಹೇಶ್ ಬಿಜೆಪಿಯ ಜಿಲ್ಲಾ ಮುಖಂಡರುಗಳಾದ ಎನ್ ಎಸ್ ರಾಜೇಂದ್ರ ಹಾಗೂ ದೂರ ರಾಜಣ್ಣನವರು ಇದ್ದರು.

Leave a Reply

Your email address will not be published. Required fields are marked *