ಮೇ 5 ರಂದು ಲೋಕಾರ್ಪಣೆಗೊಳ್ಳಲಿದೆ ಶ್ರೀ ಕುಮರನ್ ಜ್ಯುವೆಲರ್ಸ್

ನಂದಿನಿ ಮೈಸೂರು

ಮೇ 5 ರಂದು ಲೋಕಾರ್ಪಣೆಗೊಳ್ಳಲಿದೆ ಶ್ರೀ ಕುಮರನ್ ಜ್ಯುವೆಲರ್ಸ್

ನಗರದ ಪತ್ರಕರ್ತರ ಭವನದಲ್ಲಿ ಶ್ರೀ ಕುಮರನ್ ಜ್ಯುವೆಲರ್ಸ್ ವತಿಯಿಂದ ಸುದ್ದಿಗೊಷ್ಠಿಯನ್ನು ನಡೆಸಲಾಯಿತು.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಹಾಯಕ ವ್ಯವಸ್ಥಾಪಕರಾದ ಸುರೇಶ್ ಅವರು ಮೇ 5 ರಂದು ಮೊದಲ ಬಾರಿಗೆ ನಮ್ಮ ಮೈಸೂರಿನಲ್ಲಿ ಮೊದಲನೇ ಶಾಖೆಯನ್ನು ಆರಂಭಿಸುತ್ತಿದೆ. ದಿ ಚೆನ್ನೈ ಸಿಲ್ಕ್ ಗ್ರೂಪ್ ನ 48ನೇ ಮಳಿಗೆ ಇದಾಗಿದ್ದು ಮೈಸೂರಿನಲ್ಲಿ ತಮ್ಮ ಪ್ರಥಮ ಮಳಿಗೆ ಯನ್ನು ಲೋಕಾರ್ಪಣೆ ಮಾಡಲು ಮುಂದಾಗಿದೆ ಹಾಗು ನಮ್ಮಲ್ಲಿ ಪ್ರಾರಂಭೊತ್ಸವದ ಕೊಡುಗೆಯಾಗಿ ಪ್ರತಿ ಚಿನ್ನಾಭರಣ ಖರೀದಿಯ ಮೇಲೆ ರಿಯಾಯಿತಿ ನೀಡಲಾಗುವುದು ಎಂದು ಹೇಳುತ್ತಾ ಮೈಸೂರಿನ ಜನತೆ ನಮಗೆ ಪ್ರೋತ್ಸಾಹ ನೀಡಬೇಕೆಂದು ತಿಳಿಸಿದರು..

ಸುದ್ದಿ ಗೋಷ್ಠಿಯಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ವಿಕ್ರಮ್ ನಾರಾಯಣ್,ಜಯಕುಮಾರ್,ಶಿವಕುಮಾರ್ ಹಾಗು ಇನ್ನಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *