ರಸ್ತೆ ಮತ್ತು ಚರಂಡಿ ಅಂದಾಜು ರೂ. 500.00 ಲಕ್ಷಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ತನ್ವೀರ್ ಸೇಠ್ ಗುದ್ದಲಿ ಪೂಜೆ

ನಂದಿನಿ ಮೈಸೂರು

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಲಯ ಕಛೇರಿ-9ರ ಕಾಮಗಾರಿಗಳಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು.

ಮೈಸೂರು ಮಹಾನಗರ ಪಾಲಿಕೆಯ ವಲಯ ಕಛೇರಿ ಗೌಸಿಯಾನಗರ, ವಾಡ್ ನಂ.36 ಯರಗನಹಳ್ಳಿ, ವಾರ್ಡ ನಂ.38, ವಾರ್ಡ ನಂ.35, ವಾರ್ಡ ನಂ.32ರ ಆಯ್ದ ರಸ್ತೆ ಮತ್ತು ಚರಂಡಿ
ಅಂದಾಜು ಮೊತ್ತ ರೂ. 500.00 ಲಕ್ಷಗಳ
ಅಭಿವೃದ್ಧಿ ಕಾಮಗಾರಿಗೆ
ಶಾಸಕ ತನ್ವೀರ್ ಸೇಠ್ ರವರು ಪೂಜೆ ನೆರವೇರಿಸಿದರು.

ಎನ್.ಆರ್.ಕ್ಚೇತ್ರದ ಶಾಸಕರಾದ ತನ್ವೀರ್ ಸೇಠದ ರವರ 2023-24ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನದಡಿಯಲ್ಲಿ ಈ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ.

ಇದೇ ಸಂದರ್ಭದಲ್ಲಿ ಸಾಹುಕಾರ್ ಚನ್ನಯ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜಿ.ಎನ್.ಮಂಜುನಾಥ್ ,ಅವಿನಾಶ್,ರಾಚಪ್ಪ,ಜಗದೀಶ್,ಶ್ರೀಕಾಂತ್ ಮೂರ್ತಿ,ಪ್ರೀನ್ಸಿಪಾಲ್ ಮಹದೇವಸ್ವಾಮಿ,ಎಸ್.ಸಿ.ಇಂದೀರಾ,ಡಿ.ಮುದ್ದಯ್ಯ,ಲಚ್ಚರ್ ಸಂದಾನಕೃಷ್ಣ,ಮಹೇಶ್,ಶಂಕರ್ ,ಕೃಷ್ಣ,ಸೋನು,ತುಳಸಿ ಅಂಕಯ್ಯ,ಮಂಜುಳ,ಮುದ್ದುರಾಜು, ಪಾಷಾ,ಹೇಮಂತ್,ಸಂತೋಷ್,ಪರಮೇಶ್,ಅದ್ನಾನ್ ಸೇರಿದಂತೆ ಸ್ಥಳೀಯ ನಿವಾಸಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *