ಗೋಕುಲಂನ ಪೌರಕಾರ್ಮಿಕರ ಕಾಲೋನಿಯಲ್ಲಿ ನಾಗೇಂದ್ರ ರವರ ಅಭಿಮಾನಿಗಳ ಕ್ಯಾಲೆಂಡರ್ ಬಿಡುಗಡೆ

ಮೈಸೂರು:30 ಡಿಸೆಂಬರ್ 2021

ನಂದಿನಿ

ಚಾಮರಾಜ ಕ್ಷೇತ್ರದ ಶಾಸಕರಾದ ಎಲ್ ನಾಗೇಂದ್ರ ಅಭಿಮಾನಿ ಬಳಗದ ವತಿಯಿಂದ ಇಂದು ಗೋಕುಲಂನ ಪೌರ ಕಾರ್ಮಿಕರ ಕಾಲೋನಿಯಲ್ಲಿ ಹೊಸವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಸಿಹಿ ವಿತರಿಸಲಾಯಿತು.

ಚಾಮರಾಜ ಕ್ಷೇತ್ರದ ಬಿಜೆಪಿ ಅದ್ಯಕ್ಷರಾದ ಸೋಮಶೇಖರರಾಜು ರವರು ಆನಾವರಣಗೊಳಿಸಿ ಕ್ಷೇತ್ರದ ಪ್ರತಿ ಮನೆಗೂ ಕ್ಯಾಲೆಂಡರ್ ವಿತರಣೆ ಮಾಡುವ ಮೂಲಕ ನಾಗೇಂದ್ರ ರವರ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಕರ್ತರ ಮೂಲಕ ಜನತೆಗೆ ತಲುಪಲು ಪ್ರಯತ್ನ ಮಾಡುತ್ತಿದ್ದೇವೆ

ನಗರಪಾಲಿಕೆ ಸದಸ್ಯರಾದ ಎಂ.ಚಿಕ್ಕವೆಂಕಟು,ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಪಡುವಾರಹಳ್ಳಿ ಎಂ ರಾಮಕೃಷ್ಣ,ನಗರ ಯುವ ಮೋರ್ಚಾ ಉಪಾಧ್ಯಕ್ಷ ನಿತಿನ್,ದಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಎಸ್,ಬಿ,ಶಿವು, ರಾಜ್ಯ ಬಜೆಪಿ ಪರಿಷತ್ ಸದಸ್ಯರಾದ ಎಸ್ ಆರ್ ನಂಜಪ್ಪ,ಚಾಮರಾಜ ಕ್ಷೇತ್ರದ ಆಶ್ರಯ ಸಮಿತಿಯ ಸದಸ್ಯ ಎಂ.ಮಹೇಶ್,ಕ್ಷೇತ್ರ ಉಪಾಧ್ಯಕ್ಷ ಜಯಣ್ಣ,SC ಮೋರ್ಚಾ ದಿನೇಶ್,ಪ್ರಕೋಷ್ಟ ಸಂಚಾಲಕ, ವೇಣು, ಮುಂತಾದವರಿದ್ದರು.

Leave a Reply

Your email address will not be published. Required fields are marked *