ಮಿರ್ಚಿ ಮಹಾ ದರ್ಬಾರ್ ಸೀಸನ್ 3 ಅನ್ನು ಹೋಸ್ಟ್ ಮಾಡಲು ಮಿರ್ಚಿ ಸಿದ್ಧ

ನಂದಿನಿ ಮೈಸೂರು

ಮಿರ್ಚಿ ಮಹಾ ದರ್ಬಾರ್ ಸೀಸನ್ 3 ಅನ್ನು ಹೋಸ್ಟ್ ಮಾಡಲು ಮಿರ್ಚಿ ಸಿದ್ಧವಾಗಿದೆ.
ಎರಡು ವರ್ಷಗಳ ಯಶಸ್ವಿ ಆಯೋಜನೆಯ ನಂತರ, ಮೂರನೇ ಸೀಸನ್‌ಗಾಗಿ ನಾವು ಸಿದ್ಧವಾಗಿದ್ದೇವೆ. ನಮ್ಮೆಲ್ಲರಹೆಮ್ಮೆಯಾದದಸರಾವನ್ನುವಿಶೇಷವಾಗಿಆಚರಿಸಲುಮಿರ್ಚಿಸಿದ್ಧವಾಗಿದೆಮಿರ್ಚಿಮಹಾದರ್ಬಾರ್ಎಂಬವಿನೂತನಪರಿಕಲ್ಪನೆಯೊಂದಿಗೆಮೈಸೂರಿನಮೆಚ್ಚಿನರೇಡಿಯೋಸ್ಟೇಷನ್ನಿಮ್ಮಮುಂದೆಬರುತ್ತಿದೆಸತತವಾಗಿಹತ್ತುದಿನಗಳಕಾಲಹತ್ತಾರುವೈವಿಧ್ಯಮಯಕಾರ್ಯಕ್ರಮಗಳೊಂದಿಗೆಮೈಸೂರಿಗರಮನಮುಟ್ಟುವತವಕನಮ್ಮದು
ಮಿರ್ಚಿಮಹಾದರ್ಬಾರ್
ದಸರಾಹಬ್ಬದಅಂಗವಾಗಿಮಿರ್ಚಿಯಲ್ಲಿಹಲವಾರುವಿಶೇಷಕಾರ್ಯಕ್ರಮಗಳುಪ್ರಸಾರವಾಗಲಿವೆಮೈಸೂರುದಸರಾಅಂಗವಾಗಿಮೈಸೂರಿನಲ್ಲಿನಡೆಯುವಎಲ್ಲಆಗುಹೋಗುಗಳನ್ನುಮಿರ್ಚಿಯುರೇಡಿಯೋಮೂಲಕನಿಮಗೆತಲುಪಿಸಲಿದೆಮೈಸೂರಿನಪ್ರಮುಖಪ್ರವಾಸಿತಾಣಗಳಬಗೆಗೆಆಕರ್ಷಕರೀತಿಯಲ್ಲಿಮಾಹಿತಿಕೊಡುವಕಿರುಕಾರ್ಯಕ್ರಮಸೇರಿದಂತೆಎಷ್ಟೋವಿಶೇಷಕಾರ್ಯಕ್ರಮಗಳುನಿಮಗಾಗಿಕಾಯುತ್ತಿವೆಮಿರ್ಚಿಯಮೂಲಕನಿಮ್ಮಮನೆಮನಗಳಲ್ಲಿದಸರೆಯಸಂಭ್ರಮಮನೆಮಾಡಲಿದೆ
ಮೈಸೂರಿನಬೀದಿಗಳಲ್ಲಿಮಿರ್ಚಿ
ಇಷ್ಟುದಿನತಮ್ಮಧ್ವನಿಗಳಿಂದಮಾತ್ರವೇನಿಮಗೆಪರಿಚಿತರಾಗಿದ್ದಮೈಸೂರಿನಆರ್ಜೆಗಳುಇದೀಗನಿಮ್ಮಕಣ್ಣೆದುರಿಗೇಬರಲಿದ್ದಾರೆಮಿರ್ಚಿಮಹಾದರ್ಬಾರ್ವಿಶೇಷವಾಹನವುನಮ್ಮಆರ್ಜೆಗಳೊಂದಿಗೆಮೈಸೂರಿನಹಲವುಪ್ರಮುಖಸ್ಥಳಗಳಿಗೆನೀಡಲಿದೆಮಾತ್ರವಲ್ಲದೇಬಗೆಬಗೆಯಕಾರ್ಯಕ್ರಮಗಳನ್ನುಕೂಡಆರ್ಜೆಗಳುನಡೆಸಿಕೊಡಲಿದ್ದಾರೆಮನರಂಜನೆಯಮಹಾಪೂರವನ್ನೇಹೊತ್ತುಬರುತ್ತಿರುವಮಹಾದರ್ಬಾರ್ವಿಶೇಷವಾಹನವನ್ನುಸ್ವಾಗತಿಸಲುಸಿದ್ಧರಾಗಿ
ಮಿರ್ಚಿಯಲ್ಲಿಕಂಡಕ್ಟರ್ಕಾಳಪ್ಪ
ಮಿರ್ಚಿಯಲ್ಲಿಬರೀಮೋಜುಮಸ್ತಿಹಾಡುಗಳುಮಾತ್ರಇಲ್ಲಮನರಂಜನೆಜೊತೆಗೆಮಾಹಿತಿನೀಡಲುಇದ್ದಾರೆನಮ್ಮಕಂಡಕ್ಟರ್ಕಾಳಪ್ಪಚಾಮುಂಡಿಬೆಟ್ಟದಿಂದಮೈಸೂರುವಿಮಾನನಿಲ್ದಾಣದವರೆಗೆಕುತೂಹಲಕಾರಿಸಂಗತಿಗಳನ್ನುಹಂಚಿಕೊಳ್ಳುವನಮ್ಮಕಂಡಕ್ಟರ್ಕಾಳಪ್ಪಅವರಿಗೆಕಳೆದವರ್ಷಅದ್ಭುತವಾದಪ್ರತಿಕ್ರಿಯೆಸಿಕ್ಕಿತ್ತುಹಾಗಾಗಿಈಮಾಹಿತಿಮತ್ತುಮನರಂಜನೆಯಮಿಶ್ರಣವನ್ನುಮುಂದುವರಿಸಲುನಾವುಉತ್ಸುಕರಾಗಿದ್ದೇವೆಕಂಡಕ್ಟರ್ಕಾಳಪ್ಪಅವರೊಂದಿಗೆಹೆಚ್ಚಿನಒಳನೋಟಗಳುಮತ್ತುಆವಿಷ್ಕಾರಗಳಿಗಾಗಿಟ್ಯೂನ್ಮಾಡಿ
ಮಿರ್ಚಿಯೊಂದಿಗೆನೀವೂದಸರಾಹಬ್ಬವನ್ನುವಿಜೃಂಭಣೆಯಿಂದಆಚರಿಸಿ

Leave a Reply

Your email address will not be published. Required fields are marked *