ಸಖತ್ ಸದ್ದು ಮಾಡುತ್ತಿದೆ ಮಾರಕಾಸ್ತ್ರ

ನಂದಿನಿ ಮೈಸೂರು

ಶ್ರಾವ್ಯ ಕಂಬೈನ್ಸ್ ಬ್ಯಾನರಡಿಯಲ್ಲಿ ಕೋಮಲ ನಟರಾಜ್ ನಿರ್ಮಿಸುತ್ತಿರುವ ಚಿತ್ರ ಮಾರಕಾಸ್ತ್ರ ಇತ್ತೀಚೆಗಷ್ಟೇ ಗಾಂಧಿನಗರದ ಹೋಟೆಲ್ ಜಿಯಾನ್ ಪ್ರೇಸ್ ಮೀಟ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ .

ಇಪ್ಪತ್ತೈದು ವರ್ಷಗಳ ಪ್ರಯತ್ನ ನಾಲ್ಕೇ ದಿನದಲ್ಲಿ ಗಿಟ್ಟಿಸಿಕೊಂಡ ಪ್ರತಿಭಾವಂತ ಹಿನ್ನೆಲೆ ಗಾಯಕರು ನಟರಾಜ ಮಿರಾಕಲ್ ಮಂಜು ಅವರ ರಾಗ ಸಂಯೋಜನೆ ಸಾಹಿತ್ಯದಲ್ಲಿ ಮೂಡಿಬಂದಿರುವ ಚಿತ್ರ ಮಾರಕಾಸ್ತ್ರ ಈ ಚಿತ್ರಕ್ಕೆ ಟೈಟಲ್ ಸಾಂಗ್ ಹಾಡಿದ ಹಿನ್ನೆಲೆಗಾಯಕ ನಟರಾಜ ರವರು ಎಲ್ಲರ ಗಮನ ಸೆಳೆದಿದ್ದಾರೆ ಇನ್ನೂ ಮಾರಕಾಸ್ತ್ರ ಚಿತ್ರಕ್ಕೆ ಆನಂದ್ ಆರ್ಯ ಬಣ್ಣ ಹಚ್ಚಿದ್ದು ಚಿತ್ರದ ನಿರ್ದೇಶನವನ್ನು ಸುನಾಮಿ ಗುರುಮೂರ್ತಿಯವರು ನಿರ್ವಹಿಸುತ್ತಿದ್ದಾರೆ.

ಇನ್ನೂ ಟೈಟಲ್ ಸಾಂಗು ಲಹರಿ ಆಡಿಯೋ ಸಂಸ್ಥೆ ಯಲ್ಲಿ ಬಿಡುಗಡೆಯಾಗಿದೆ ಇನ್ನು ಚಿತ್ರದ ಮಿರಕಲ್ ಮಂಜುರವರು ಇನ್ನೂ 2ಗೀತೆಗಳನ್ನು ನಟರಾಜ ರವರೆ ಹಾಡುತ್ತಿದ್ದಾರೆ ಎಂದು ಗಾಂಧಿನಗರದಲ್ಲಿ ಪ್ರಸ್ ಮೀಟ್ ನಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಮುಂದೆ ಬರುವ ಇನ್ನೂ 2ಗೀತೆಗಳು ಯಾವ ರೀತಿ ನಟರಾಜನ್ ಅವರು ಆಡಿದ್ದಾರೆ ಎಂಬುದೇ ಕುತೂಹಲ ಎಲ್ಲರೂ ಕಾದು ನೋಡೋಣ ಹಾಗೆ ಈ ಚಿತ್ರದಲ್ಲಿ ಸಂತೋಷ್ ವೆಂಕಿ ಅನನ್ಯ ಭಟ್ ಅನುರಾಧ ಭಟ್ ಸಹ ದನಿಗೂಡಿಸಿದ್ದಾರೆ ಹಾಗೆ ಈ ಚಿತ್ರದಲ್ಲಿ ಖಳನಾಯಕನಾಗಿ ಸರುಗು ಶಿವ ಅಭಿನಯಿಸಿದ್ದಾರೆ. ನಾಯಕಿಯಾಗಿ ಮಾಧುರ್ಯ ಬಣ್ಣ ಹಚ್ಚಿದ್ದಾರೆ .ಗಣ್ಯರು ಮಾರಕಾಸ್ತ್ರ ಚಿತ್ರ ಕ್ಕೆ ಶುಭ ಹಾರೈಸಿದ್ದಾರೆ.ಆನಂದ್ ಆರ್ಯ

Leave a Reply

Your email address will not be published. Required fields are marked *