ನಂದಿನಿ ಮೈಸೂರು
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಹಾರಾಣಿ ಕಾಲೇಜಿನ ಕಟ್ಟಡ ಕುಸಿದು ಬಿದ್ದಿದೆ.
ಇಂದು ಬೆಳಿಗ್ಗೆ ಮಹಾರಾಣಿ ಕಾಲೇಜಿನ ಮೇಲ್ಚಾವಣಿ ಕುಸಿದು ಕಟ್ಟಡ ನೆಲಕ್ಕುರುಳಿದಿದೆ.ಪಾರಂಪರಿಕ ಕಟ್ಟಡಗಳು ಕುಸಿದು ಬೀಳುತ್ತಿದ್ದು, ಇದರ ಸಾಲಿಗೆ ಮಹಾರಾಣಿ ಕಾಲೇಜಿನ ಕಟ್ಟಡವೂ ಸೇರಿದೆ.ಮಹಾರಾಣಿ ಕಾಲೇಜು ಕಟ್ಟಡ ಕುಸಿಯುವ 10 ಸೆಕೆಂಡುಗಳ ದೃಶ್ಯ ಮೊಬೈಲ್ ಫೋನ್ ನಲ್ಲಿ ಸೆರೆಯಾಗಿದೆ.