ನಂದಿನಿ ಮೈಸೂರು
ಮೈಸೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಮಹಾದೇವಸ್ವಾಮಿ ನೇಮಕ ಮಾಡಲಾಗಿದ್ದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆದೇಶ ಪತ್ರ ನೀಡಿ ಸಿಹಿ ಹಂಚಿದರು.
ಮೈಸೂರು ಜಿಲ್ಲಾ ಗ್ರಾಮಾಂತರ ಯುವ ಕಾಂಗ್ರೆಸ್ ಸಮಿತಿ ಮೈಸೂರು ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಸಮಿತಿಗೆ
ಪ್ರಸ್ತುತ ಹೆಚ್ಚುವರಿಯಾಗಿ ಮೈಸೂರು ಗ್ರಾಮಾಂತರ ಜಿಲ್ಲಾ ಕಛೇರಿ ಬ್ಲಾಕ್ ಅಧ್ಯಕ್ಷ ಮಹದೇವಸ್ವಾಮಿಯನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಮೊಹಮ್ಮದ್ ಹರೀಶ್ ನಲಪಾಡ್, ರಾಷ್ಟ್ರೀಯ ಜೆರೇನಿಯಲ್ ಕಾರ್ಯದರ್ಶಿ ಪ್ರಭಾರಿ ರಾಷ್ಟ್ರೀಯ ಕಾರ್ಯದರ್ಶಿ ವಿದ್ಯಾ ಬಾಲಕೃಷ್ಣ ಅನುಮೋದಿಸಿದ್ದಾರೆ.