ನಂದಿನಿ ಮೈಸೂರು
ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಡೆದ ಶಿವರಾತ್ರಿಶ್ವರ ಜಾತ್ರಾ ಮಹೋತ್ಸವ 2023 ಕಳೆದ ಐದು ದಿನಗಳಿಂದ ವಿಜೃಂಭಣೆಯಿಂದ ಜರುಗಿದ್ದು ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಇಂದು ಶಿವರಾತ್ರಿಶ್ವರ ಮೂರ್ತಿಯನ್ನು ಕಾಡುಮಠದಿಂದ ಮೂಲಮಠಕ್ಕೆ ತೆಗೆದುಕೊಂಡು ಹೋಗಲಾಯಿತು.
ಈ ಸಂದರ್ಭದಲ್ಲಿ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮಿಗಳು, ಮಲ್ಲನ ಮೂಲೆ ಮಠದ ಶ್ರೀಗಳು, ಬೆಟ್ಟದಪುರ ಮಠದ ಶ್ರೀಗಳು,ನಂದಿ ಕಂಬ ತಂಡಗಳು,ವೀರಗಾಸೆ ತಂಡಗಳು,ಮಂಗಳವಾದ್ಯ ತಂಡಗಳು, ನಗಾರಿ ತಂಡಗಳು ಹಾಗೂ ಸುತ್ತೂರು ಸುತ್ತಮುತ್ತ ಗ್ರಾಮಗಳ ಮುಖಂಡರು ಈ ಉತ್ಸವ ಸಂದರ್ಭದಲ್ಲಿ ಭಾಗವಹಿಸಿದರು.
ಚಿತ್ರ : ಸುತ್ತೂರು ನಂಜುಂಡ ನಾಯಕ.