ಮೈಸೂರು:24 ಏಪ್ರಿಲ್ 2022
ನಂದಿನಿ ಮೈಸೂರು
“ಶ್ರಾವ್ಯ ಕಂಬೈನ್ಸ್ ” ನಿರ್ಮಾಣದ ನಟರಾಜ ಅಭಿನಯದ “ ಲಾರ್ಡ್ ಜೀಸಸ್ ” ಎನ್ನುವ ಧ್ವನಿ ಸುರುಳಿ ಬಿಡುಗಡೆಗೊಂಡಿತು.
ಮೈಸೂರಿನ ಖಾಸಗೀ ಹೋಟೆಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೊದಲಿಗೆ ದಿ.ಡಾ.ರಾಜ್ ಕುಮಾರ್ ಹುಟ್ಟು ಹಬ್ಬ ಹಿನ್ನೆಲೆ ಕೇಕ್ ಕತ್ತರಿಸಿ ಮತ್ತೆ ಹುಟ್ಟಿ ಬರುವಂತೆ ಪ್ರಾರ್ಥಿಸಿದರು.
ಈ ಗೀತೆಗೆ ಮಂಜುಕವಿ ಯವರು ಸಂಗೀತ ಸಾಹಿತ್ಯ ರಚಿಸಿದ್ದು ಈ ಗೀತೆಯನ್ನು ಗಾಯಕ ನಟರಾಜ ಅವರೂ ಧ್ವನಿಗೂಡಿಸಿದ್ದಾರೆ , ಸಂಕಲನ ಎಸ್.ಜೆ.ಸಂಜಯ್ ಹಾಗೂ ಈ ಗೀತೆಗೆ ಛಾಯಾಗ್ರಾಹಕರಾಗಿ ಸದಾಶಿವ ಹಿರೇಮಠ್ ಹಾಗೂ ವಾದ್ಯಸಂಯೋಜನೆ ವೈಶಾಖ್ ಶಶಿಧರನ್ ಮಿಕ್ಸಿಂಗ್ – ಮಾಸ್ಟರಿಂಗ್ ವಿನು ಮನಸು ಇನ್ನೂ ಈ ಗೀತೆಯು ಎಂ.ಕೆ ಆಡಿಯೋ ಯೂಟ್ಯೂಬ್ ಸಂಸ್ಥೆಯಲ್ಲಿ ಏಪ್ರಿಲ್ 24 ನೇ ತಾರೀಕು ಬಿಡುಗಡೆ ಆಗಲಿದ್ದು ಪ್ರೇಕ್ಷಕ ಅಭಿಮಾನಿಗಳು ದಯವಿಟ್ಟು “ ಲಾರ್ಡ್ ಜೀಸಸ್ ” ಎನ್ನುವ ಈ ಗೀತೆಯನ್ನು ಕೇಳಿ ಪ್ರೋತ್ಸಾಹಿಸಿ ಎಂದು ಚಿತ್ರತಂಡ ಮನವಿ ಮಾಡಿದೆ.