ರಾ.ರ.ಸಾ.ಸಂಸ್ಥೆ ಚಾಮರಾಜನಗರ ವಿಭಾಗದ ವಿಭಾಗೀಯ-ನಿಯಂತ್ರಣಾಧಿಕಾರಿಯಾಗಿ ಚಂದ್ರಶೇಖರ್ ಅಧಿಕಾರ ಸ್ವೀಕಾರ

ನಂದಿನಿ ಮೈಸೂರು

ಕ.ರಾ.ರ.ಸಾ.ಸಂಸ್ಥೆ ಚಾಮರಾಜನಗರ ವಿಭಾಗದ ವಿಭಾಗೀಯ-ನಿಯಂತ್ರಣಾಧಿಕಾರಿಗಳಾಗಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಚಂದ್ರಶೇಖರ್. ಎಸ್.* M.Sc. ರವರನ್ನು ಕೆ.ಎಸ್.ಆರ್.ಟಿ.ಸಿ ಸ್ಟಾಫ್ & ವರ್ಕರ್ಸ್ ಫೆಡರೇಷನ್, ಚಾಮರಾಜನಗರ ವಿಭಾಗದ ವತಿಯಿಂದ ಸ್ವಾಗತಿಸಲಾಯಿತು.

ಫೆಡರೇಷನ್ ರಾಜ್ಯ-ಕಾರ್ಯಾಧ್ಯಕ್ಷರು ಕಾಂ. ವಿಜಯಕುಮಾರ್ , ರಾಜ್ಯ-ಸಂಘಟನಾ ಕಾರ್ಯದರ್ಶಿಯವರಾದ *ಕಾಂ.|* *ಶಿವಕುಮಾರ್.ಎಂ.ವಿ.* ರವರ ನೇತೃತ್ವದಲ್ಲಿ ಚಾ|ನಗರ ವಿಭಾಗೀಯ ಅಧ್ಯಕ್ಷರಾದ *ಕಾಂ.| ರವೀಶ್.ಡಿ* . & ಉಪಾಧ್ಯಕ್ಷರಾದ *ಕಾಂ.|ವೈ ಆರ್ ಹರಿಪ್ರಸಾದ್ ಹಾಗೂ ಕಾo. ವಿಠಲ್.ಎಸ್.* ರವರು ಹೂ-ಗುಚ್ಛ ಕೊಡುವ ಮುಖೇನಾ ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂಧರ್ಭದಲ್ಲಿ ವಿಭಾಗೀಯ ಕಾರ್ಮಿಕ-ಕಲ್ಯಾಣಾಧಿಕಾರಿಗಳಾದ ರಶ್ಮಿ  ,ವಿಭಾಗ-ಮಟ್ಟದ ಫೆಡರೇಷನ್ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *