ಮೈಸೂರು:15 ನವೆಂಬರ್ 2021
ನಂದಿನಿ
ರಾಜ್ಯದಲ್ಲಿ ದಿನೇ ದಿನೇ ಹೆಣ್ಣಿನ ಮೇಲೆ ಅತ್ಯಾಚಾರ,ದೌರ್ಜನ್ಯ ನಡೆಯುತ್ತಿದ್ದು ಅತ್ಯಾಚಾರ ವಿರುದ್ಧ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಕಿರಣ್ ಸೈಕಲ್ ಜಾಥಾ ನಡೆಸುತ್ತಿದ್ದಾರೆ.
ಕರ್ನಾಟಕ ರಾಜ್ಯಾದ್ಯಂತ ಸೈಕಲಿಂಗ್ ಹಮ್ಮಿಕೊಂಡಿರುವ ಬೆಂಗಳೂರಿನ ಕಿರಣ್ ಅವರಿಗೆ ಮೈಸೂರು ಗಾಂಧಿನಗರ ಯುವ ಮುಖಂಡರಾದ ಎಂ ಮಂಜುನಾಥ್ ಹಾಗೂ ಅವರ ಸ್ನೇಹಿತರಾದ ವಿನಯ್ ಅಪ್ಪು ಹಾಗೂ ಗಜೇಂದ್ರ ಅವರು ಕಿರಣ್ ರವರಿಗೆ ಸನ್ಮಾನಿಸಿದರು.