ಕೀಳನಪುರ ಗ್ರಾ.ಪಂ ಯಿಂದ ನವೀಕರಣಗೊಂಡ ಶೌಚಾಲಯ ಉದ್ಘಾಟನೆ

ನಂದಿನಿ ಮೈಸೂರು

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ M C ಹುಂಡಿ ಮೈಸೂರ್ ತಾಲೂಕು, ವರುಣ ಹೋಬಳಿ ಕೀಳನಪುರ ಗ್ರಾಮ ಪಂಚಾಯಿತಿ ವತಿಯಿಂದ ನವೀಕರಣಗೊಂಡ ಶೌಚಾಲಯವನ್ನು, ಕೀಳನಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ನಂಜುಂಡಸ್ವಾಮಿ ರವರು ಉದ್ಘಾಟನೆ ಮಾಡಿದರು.

PDO ಶ್ರೀ ಮಾಯಪ್ಪ ರವರು, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ M C ಹುಂಡಿ ರಾಜೇಶ್ ರವರು, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಶ್ರೀ ಮಹದೇವ್ ರವರು RLHP ಸಂಸ್ಥೆಯ ಸೋನು ರವರು, ಗುತ್ತಿಗೆದಾರರಾದ ಶ್ರೀ ಧರ್ಮಸೇನಾ ರವರು, ಶಿಕ್ಷಕರು, ಮಕ್ಕಳು ಹಾಜರಿದ್ದರು.

Leave a Reply

Your email address will not be published. Required fields are marked *