ಕೆ.ಗೌಡಗೆರೆ ಗ್ರಾಮದ ಶ್ರೀ ವಿವೇಕಾನಂದ ಪ್ರೌಢಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ

ನಂದಿನಿ ಮೈಸೂರು

ಮಂಡ್ಯ: 75ನೇ ಗಣರಾಜ್ಯೋತ್ಸವ ವನ್ನ ಮಂಡ್ಯ ಜಿಲ್ಲೆಯ ಕೆ.ಗೌಡಗೆರೆ ಗ್ರಾಮದ ಶ್ರೀ ವಿವೇಕಾನಂದ ಪ್ರೌಢಶಾಲೆಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಶಾಲೆ ವಿಧ್ಯಾರ್ಥಿಗಳಿಂದ ವಿವಿಧ ದೇಶ ಭಕ್ತಿ ಸಾರುವ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಈ ಸಂದರ್ಭದಲ್ಲಿ 2007-10ನೇ ಶಾಲಿನ ಹಳೆ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಆಯೋಜನೆ ಮಾಡಲಾಯಿತು. ಈ ವೇಳೆ ಶಾಲೆಗೆ ಕಂಪ್ಯೂಟರ್ ಗಳನ್ನ ಕೊಡುಗೆ ನೀಡಿದರು‌. ಹಳೆ ವಿಧ್ಯಾರ್ಥಿಗಳ ತಮ್ಮ ಶಿಕ್ಷಕರಿಗೆ ಗೌರವ ಸಲ್ಲಿಸುವ ಮೂಲಕ ಗುರು ಶಿಶ್ಯರ ಸಂಬದಕ್ಕೆ ಅರ್ಥ ಸಲ್ಲಿಸಿದರು. ಈ ಸಂದರ್ಭದಲ್ಲಿ ಗುರು ಶಿಶ್ಯರು ಸಂಬಂಧ ನಡುವೆ ಅನೇಕ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.

Leave a Reply

Your email address will not be published. Required fields are marked *