ಜೆಎಸ್ಎಸ್ ಪಾಲಿಟೆಕ್ನಿಕ್, ಮೈಸೂರಿನಲ್ಲಿ ಪ್ರಥಮ ಘಟಿಕೋತ್ಸವ ಸಮಾರಂಭ

ನಂದಿನಿ ಮೈಸೂರು

ಜೆಎಸ್ಎಸ್ ಪಾಲಿಟೆಕ್ನಿಕ್, ಮೈಸೂರಿನಲ್ಲಿ ಪ್ರಥಮ ಘಟಿಕೋತ್ಸವ ಸಮಾರಂಭ2022- 23ನೇ ಸಾಲಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮೈಸೂರಿನಲ್ಲಿ ಪ್ರಥಮ ಘಟಿಕೋತ್ಸವ ಸಮಾರಂಭವನ್ನು ಆಯೋಜಿಸಲಾಗಿತ್ತು.

ವಿಭಾಗವಾರು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ 7 ಪ್ರಥಮ ರ್‍ಯಾಂಕ್, 5 ದ್ವಿತೀಯ ರ್‍ಯಾಂಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ರವಿ ಕಿರಣ್ ವಿಜ್ಞಾನಿಗಳು, ವಿಜ್ಞಾನಿಗಳು ಯು ಆರ್ ರಾವ್ ಸ್ಯಾಟಲೈಟ್ ಸೆಂಟರ್, ಇಸ್ರೋ, ಬೆಂಗಳೂರು, ಡಾ. ಶ್ರೀ ಕಂಠಗುಪ್ತ ಬಿ. ಪಿ. ಪ್ರಿನ್ಸಿಪಾಲ್ ಅಡ್ವಾನ್ಸ್ ಇಂಜಿನಿಯರಿಂಗ್, ಇನ್ಫೋಸಿಸ್ ,ಮೈಸೂರು, ಡಾ. ದೊಡ್ಡಯ್ಯ ಮುಖ್ಯಸ್ಥರು ಮೆಕ್ಯಾನಿಕಲ್ ವಿಭಾಗ, ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್, ಮೈಸೂರು ಡಾಕ್ಟರ್ ಅರಸು ಕುಮಾರ್ ಮುಖ್ಯಸ್ಥರು, ಕಮರ್ಷಿಯಲ್ ಪ್ರಾಕ್ಟೀಸ್ ವಿಭಾಗ, ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್, ಮೈಸೂರು. ಜೆಎಸ್ಎಸ್ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಶ್ರೀ ಕೆ ಎಸ್ ಭಕ್ತ ವತ್ಸಲ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರು,ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

FIRST RANK LIST

1.MANJUNATH G. N
Civil Engineering

2.RISHAB. R
Computer Science and Engineering

3.MANOJ KUMAR. S
Electronics and Communication Engineering

4.NISHANTH. Y
Electrical and Electronics Engineering

5.Yashawanth. M
Information Science and Engineering

6.Sahil Chavan
Mechanical Engineering

7.Madesh. R
Mechatronics Engineering

SECOND RANK LIST

1.KIRAN
Civil Engineering

2.VISHAL H SORTUR
Computer Science and Engineering

3.ULLAS. R
Electronics and Communication Engineering

4.PRANATHI. G
Electrical and Electronics Engineering

5.SANJAY. P
Mechanical Engineering

Leave a Reply

Your email address will not be published. Required fields are marked *